ದಾವಣಗೆರೆ : ನಾಳೆ ಜಿಎಂಆರ್-ರಕ್ಷಾ ಉದ್ಯೋಗ ಮೇಳ

posted in: ರಾಜ್ಯ | 0

ದಾವಣಗೆರೆ: ಕೈಗಾರಿಕಾ ತರಬೇತಿ ಇಲಾಖೆ ಮತ್ತು ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ಮಾಡೆಲ್‌ ಕರಿಯರ್‌ ಸೆಂಟರ್‌ ದಾವಣಗೆರೆ ವತಿಯಿಂದ ಜಿಎಂಆರ್-ರಕ್ಷಾ ಕಂಪನಿಯ ಉದ್ಯೋಗ ಮೇಳವು ದಾವಣೆಗೆರೆಯ ಬಾಷಾ ನಗರ ಮುಖ್ಯ ರಸ್ತೆಯ ಮಿಲ್ಲತ್‌ ಕ್ಯಾಂಪಸ್‌ನ ಡಾ.ಝಕೀರ್‌ ಹುಸೇನ್‌ ಫಸ್ಟ್‌ ಗ್ರೇಡ್‌ ಕಾಲೇಜಿನಲ್ಲಿ ಆಗಸ್ಟ್‌ 6ರಂದು ಬೆಳಿಗ್ಗೆ 10 ಗಂಟೆಗೆ ನಡೆಯಲಿದೆ.

advertisement

ಉದ್ಯೋಗ ಮೇಳದಲ್ಲಿ ಭಾಗವಹಿಸಲು ಇಚ್ಛಿಸುವವರು 10ನೇ ತರಗತಿ ಮಾರ್ಕ್ಸ್‌ ಕಾರ್ಡ್‌, ಆಧಾರ ಕಾರ್ಡ್‌, ಪಾನ್‌ ಕಾರ್ಡ್‌, ಪೊಲೀಸ್‌ ಪರಿಶೀಲನೆ (ವೆರಿಫಿಕೇಶನ್‌), ವೈದ್ಯಕೀಯ ಫಿಟನೆಸ್‌ ಪ್ರಮಾಣಪತ್ರ, ಬ್ಯಾಂಕ್‌ ಅಕೌಂಟ್‌ (ಎಸ್‌ಬಿಐ, ಐಸಿಐಸಿಐ, ಯಸ್‌ ಬ್ಯಾಂಕ್‌, ಎಕ್ಸಿಸ್‌ ಬ್ಯಾಂಕ್‌, ಸಿಬಿಐ), 10 ಪಾಸ್‌ಪೋರ್ಟ್‌ ಅಳತೆಯ ಫೋಟೊಗಳು ಹಾಗೂ ಕೋವಿಡ್‌ ವ್ಯಾಕ್ಸಿನ್‌ ಸರ್ಟಿಫಿಕೇಟ್‌ ತೆಗೆದುಕೊಂಡು ಬರಲು ತಿಳಿಸಲಾಗಿದೆ. ಮಾಹಿತಿಗೆ ಮೊಬೈಲ್‌ ನಂಬರ್‌ 6363101143 ಸಂಪರ್ಕಿಸಬಹುದಾಗಿದೆ.

ಕ್ಷಣ ಕ್ಷಣದ ಸುದ್ದಿಗಳು ಮತ್ತು ಮಾಹಿತಿಗಾಗಿ
ಟೆಲಿಗ್ರಾಮ್ ಚಾನೆಲ್ ಸೇರಿ
ವಾಟ್ಸಾಪ್ ಗ್ರೂಪ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 1

ಓದಿರಿ :-   ಹೈಕೋರ್ಟ್‌ ಮಹತ್ವದ ತೀರ್ಪು...: ಕರ್ನಾಟಕದ ಎಸಿಬಿಯನ್ನೇ ರದ್ದು ಪಡಿಸಿದ ಹೈಕೋರ್ಟ್, ಎಲ್ಲ ಪ್ರಕರಣಗಳನ್ನೂ ಲೋಕಾಯುಕ್ತಕ್ಕೆ ವರ್ಗಾಯಿಸಿ ಆದೇಶ

ನಿಮ್ಮ ಕಾಮೆಂಟ್ ಬರೆಯಿರಿ

advertisement