WPL ಹರಾಜು 2023 : 87 ಆಟಗಾರರು ₹ 59.50 ಕೋಟಿಗೆ ಮಾರಾಟ; ಸ್ಮೃತಿ ಮಂಧಾನ ಅತ್ಯಂತ ದುಬಾರಿ ಆಟಗಾರ್ತಿ, ಮಾರಾಟವಾದ ಆಟಗಾರರು, ಎಷ್ಟು ಮೊತ್ತಕ್ಕೆ ಮಾರಾಟವಾದರು-ಲಿಸ್ಟ್‌ ಇಲ್ಲಿದೆ

ಮುಂಬೈ: ಸೋಮವಾರ ಮುಂಬೈನಲ್ಲಿ ನಡೆದ ಡಬ್ಲ್ಯುಪಿಎಲ್‌ (WPL) ಹರಾಜಿನಲ್ಲಿ ಭಾರತ ಉಪನಾಯಕಿ ಸ್ಮೃತಿ ಮಂಧಾನ 3.40 ಕೋಟಿ ರೂಪಾಯಿಗೆ ಬೆಂಗಳೂರಿನ ರಾಯಲ್‌ ಚಾಲೆಂಜರ್ಸ್‌ ಪಾಲಾಗಿದ್ದಾರೆ.
ಭಾರತದ ನಾಯಕಿ ಹರ್ಮನ್‌ಪ್ರೀತ್ ಕೌರ್ ಮುಂಬೈ ಇಂಡಿಯನ್ಸ್‌ 1.80 ಕೋಟಿ ರೂ.ಗಳಿಗೆ ಖರೀದಿಸಿತು. ದೇಶದ ಎರಡನೇ ದುಬಾರಿ ಆಟಗಾರ್ತಿ ಆಲ್ ರೌಂಡರ್ ದೀಪ್ತಿ ಶರ್ಮಾ ಅವರನ್ನು ಯುಪಿ ವಾರಿಯರ್ಜ್ 2.6 ಕೋಟಿ ರೂ.ಗೆ ಖರೀದಿಸಿದೆ. ಆಕ್ರಮಣಕಾರಿ ಬ್ಯಾಟರ್‌ಗಳಾದ ಶಫಾಲಿ ವರ್ಮಾ ಮತ್ತು ಜೆಮಿಮಾ ರಾಡ್ರಿಗಸ್ ಅವರನ್ನು ಕ್ರಮವಾಗಿ 2 ಕೋಟಿ ಮತ್ತು 2.20 ಕೋಟಿ ರೂ.ಗಳಿಗೆ ಡೆಲ್ಲಿ ಕ್ಯಾಪಿಟಲ್ಸ್ ಆಯ್ಕೆ ಮಾಡಿದೆ.
ವಿದೇಶಗಳ ಆಟಗಾರ್ತಿಯರ ಪೈಕಿ ಎಲ್ಲಿಸ್ ಪೆರ್ರಿ ಮತ್ತು ಹೀದರ್ ನೈಟ್ ಆರ್‌ಸಿಬಿಗೆ, ಆಶ್ಲೀಗ್ ಗಾರ್ಡ್ನರ್, ಡಿಯಾಂಡ್ರಾ ಡಾಟಿನ್ ಮತ್ತು ಬೆತ್ ಮೂನಿ ಗುಜರಾತ್ ಜೈಂಟ್ಸ್‌ ಪಾಲಾದರು. WPL ಹರಾಜಿನಲ್ಲಿ 89 ಆಟಗಾರರನ್ನು ಮಾರಾಟ ಮಾಡಲಾಗಿದ್ದು, ಅವರಲ್ಲಿ 30 ಮಂದಿ ವಿದೇಶಿ ಆಟಗಾರ್ತಿಯರಿದ್ದಾರೆ.
2023 WPL ಹರಾಜಿನಲ್ಲಿ ಮಾರಾಟವಾದ ಆಟಗಾರರು..
ಸ್ಮೃತಿ ಮಂಧಾನ (ಮೂಲ ಬೆಲೆ 50 ಲಕ್ಷ) 3.4 ಕೋಟಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ ಮಾರಾಟ
ಹರ್ಮನ್‌ಪ್ರೀತ್ ಕೌರ್ (ಮೂಲ ಬೆಲೆ 50 ಲಕ್ಷ) ಮುಂಬೈ ಇಂಡಿಯನ್ಸ್‌ಗೆ 1.8 ಕೋಟಿಗೆ ಮಾರಾಟ
ಸೋಫಿ ಡಿವೈನ್ (ಮೂಲ ಬೆಲೆ 50 ಲಕ್ಷ) 50 ಲಕ್ಷ ರೂ.ಗಳಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ ಮಾರಾಟ
ಆಶ್ಲೀಗ್ ಗಾರ್ಡ್ನರ್ (ಮೂಲ ಬೆಲೆ 50 ಲಕ್ಷ) 3.2 ಕೋಟಿಗೆ ಗುಜರಾತ್ ಜೈಂಟ್ಸ್‌ಗೆ ಮಾರಾಟ
ಎಲ್ಸಿಯೆ ಪೆರ್ರಿ (ಮೂಲ ಬೆಲೆ 50 ಲಕ್ಷ) 1.7 ಕೋಟಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ ಮಾರಾಟ
ಸೋಫಿ ಎಕ್ಲೆಸ್ಟೋನ್ (ಮೂಲ ಬೆಲೆ 50 ಲಕ್ಷ) ಯುಪಿ ವಾರಿಯರ್ಜ್‌ಗೆ 1.8 ಕೋಟಿಗೆ ಮಾರಾಟ
ದೀಪ್ತಿ ಶರ್ಮಾ (ಮೂಲ ಬೆಲೆ 50 ಲಕ್ಷ) ಯುಪಿ ವಾರಿಯರ್ಜ್‌ಗೆ 2.6 ಕೋಟಿಗೆ ಮಾರಾಟ
ರೇಣುಕಾ ಸಿಂಗ್ (ಮೂಲ ಬೆಲೆ 50 ಲಕ್ಷ) 1.5 ಕೋಟಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ ಮಾರಾಟ
ನಟಾಲಿ ಸಿವರ್-ಬ್ರಂಟ್ (ಮೂಲ ಬೆಲೆ 50 ಲಕ್ಷ) ಮುಂಬೈ ಇಂಡಿಯನ್ಸ್‌ಗೆ 3.2 ಕೋಟಿಗೆ ಮಾರಾಟ
ತಹ್ಲಿಯಾ ಮೆಕ್‌ಗ್ರಾತ್ (ಮೂಲ ಬೆಲೆ 40 ಲಕ್ಷ) ಯುಪಿ ವಾರಿಯರ್ಜ್‌ಗೆ 1.4 ಕೋಟಿಗೆ ಮಾರಾಟ
ಬೆತ್ ಮೂನಿ (ಮೂಲ ಬೆಲೆ 40 ಲಕ್ಷ) 2 ಕೋಟಿಗೆ ಗುಜರಾತ್ ಜೈಂಟ್ಸ್‌ಗೆ ಮಾರಾಟ
ಶಬ್ನಿಮ್ ಇಸ್ಮಾಯಿಲ್ (ಮೂಲ ಬೆಲೆ 40 ಲಕ್ಷ) ಯುಪಿ ವಾರಿಯರ್ಜ್‌ಗೆ INR 1 ಕೋಟಿಗೆ ಮಾರಾಟ
ಅಮೆಲಿಯಾ ಕೆರ್ (ಮೂಲ ಬೆಲೆ 40 ಲಕ್ಷ) 1 ಕೋಟಿಗೆ ಮುಂಬೈ ಇಂಡಿಯನ್ಸ್‌ಗೆ ಮಾರಾಟ
ಸೋಫಿಯಾ ಡಂಕ್ಲಿ (ಮೂಲ ಬೆಲೆ 30 ಲಕ್ಷ) 60 ಲಕ್ಷಕ್ಕೆ ಗುಜರಾತ್ ಜೈಂಟ್ಸ್‌ಗೆ ಮಾರಾಟ
ಜೆಮಿಮಾ ರೋಡ್ರಿಗಸ್ (ಮೂಲ ಬೆಲೆ 50 ಲಕ್ಷ) 2.2 ಕೋಟಿಗೆ ದೆಹಲಿ ಕ್ಯಾಪಿಟಲ್ಸ್‌ ಮಾರಾಟ
ಮೆಗ್ ಲ್ಯಾನಿಂಗ್ (ಮೂಲ ಬೆಲೆ 50 ಲಕ್ಷ) 1.1 ಕೋಟಿಗೆ ದೆಹಲಿ ಕ್ಯಾಪಿಟಲ್ಸ್‌ಗೆ ಮಾರಾಟ
ಶಫಾಲಿ ವರ್ಮಾ (ಮೂಲ ಬೆಲೆ 50 ಲಕ್ಷ) ದೆಹಲಿ ಕ್ಯಾಪಿಟಲ್ಸ್‌ಗೆ 2 ಕೋಟಿಗೆ ಮಾರಾಟ
ಅನ್ನಾಬೆಲ್ ಸದರ್ಲ್ಯಾಂಡ್ (ಮೂಲ ಬೆಲೆ 30 ಲಕ್ಷ) 70 ಲಕ್ಷಕ್ಕೆ ಗುಜರಾತ್ ಜೈಂಟ್ಸ್‌ಗೆ ಮಾರಾಟ
ಹರ್ಲೀನ್ ಡಿಯೋಲ್ (ಮೂಲ ಬೆಲೆ 40 ಲಕ್ಷ) 40 ಲಕ್ಷಕ್ಕೆ ಗುಜರಾತ್ ಜೈಂಟ್ಸ್‌ಗೆ ಮಾರಾಟ
ಪೂಜಾ ವಸ್ತ್ರಾಕರ್ (ಮೂಲ ಬೆಲೆ 50 ಲಕ್ಷ) ಮುಂಬೈ ಇಂಡಿಯನ್ಸ್‌ಗೆ 1.9 ಕೋಟಿಗೆ ಮಾರಾಟ
ಡಿಯಾಂಡ್ರಾ ಡಾಟಿನ್ (ಮೂಲ ಬೆಲೆ 50 ಲಕ್ಷ) ಗುಜರಾತ್ ಜೈಂಟ್ಸ್‌ಗೆ 60 ಲಕ್ಷಕ್ಕೆ ಮಾರಾಟ
ಯಾಸ್ತಿಕಾ ಭಾಟಿಯಾ (ಮೂಲ ಬೆಲೆ 40 ಲಕ್ಷ) ಮುಂಬೈ ಇಂಡಿಯನ್ಸ್‌ಗೆ 1.5 ಕೋಟಿಗೆ ಮಾರಾಟ
ರೀಚಾ ಘೋಷ್ (ಮೂಲ ಬೆಲೆ 50 ಲಕ್ಷ) 1.9 ಕೋಟಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ ಮಾರಾಟ
ಅಲಿಸ್ಸಾ ಹೀಲಿ (ಮೂಲ ಬೆಲೆ 50 ಲಕ್ಷ) 70 ಲಕ್ಷಕ್ಕೆ ಯುಪಿ ವಾರಿಯರ್ಜ್‌ಗೆ ಮಾರಾಟ
ಅಂಜಲಿ ಸರ್ವಾಣಿ (ಮೂಲ ಬೆಲೆ 30 ಲಕ್ಷ) 55 ಲಕ್ಷಕ್ಕೆ ಯುಪಿ ವಾರಿಯರ್ಜ್‌ಗೆ ಮಾರಾಟ
ರಾಜೇಶ್ವರಿ ಗಾಯಕ್ವಾಡ್ (ಮೂಲ ಬೆಲೆ 40 ಲಕ್ಷ) 40 ಲಕ್ಷಕ್ಕೆ ಯುಪಿ ವಾರಿಯರ್ಜ್‌ಗೆ ಮಾರಾಟ
ರಾಧಾ ಯಾದವ್ (ಮೂಲ ಬೆಲೆ 40 ಲಕ್ಷ) 40 ಲಕ್ಷಕ್ಕೆ ದೆಹಲಿ ಕ್ಯಾಪಿಟಲ್ಸ್‌ಗೆ ಮಾರಾಟ
ಶಿಖಾ ಪಾಂಡೆ (ಮೂಲ ಬೆಲೆ 40 ಲಕ್ಷ) 60 ಲಕ್ಷಕ್ಕೆ ದೆಹಲಿ ಕ್ಯಾಪಿಟಲ್ಸ್‌ಗೆ ಮಾರಾಟ
ಸ್ನೇಹಾ ರಾಣಾ (ಮೂಲ ಬೆಲೆ 50 ಲಕ್ಷ) 75 ಲಕ್ಷಕ್ಕೆ ಗುಜರಾತ್ ಜೈಂಟ್ಸ್‌ಗೆ ಮಾರಾಟ
ಮಾರಿಜಾನ್ನೆ ಕಪ್ (ಮೂಲ ಬೆಲೆ 40 ಲಕ್ಷ) 1.5 ಕೋಟಿಗೆ ದೆಹಲಿ ಕ್ಯಾಪಿಟಲ್ಸ್‌ಗೆ ಮಾರಾಟ
ಪಾರ್ಶವಿ ಚೋಪ್ರಾ (ಮೂಲ ಬೆಲೆ 10 ಲಕ್ಷ) 10 ಲಕ್ಷಕ್ಕೆ ಯುಪಿ ವಾರಿಯರ್ಜ್‌ಗೆ ಮಾರಾಟ
ಟಿಟಾಸ್ ಸಾಧು (ಮೂಲ ಬೆಲೆ 10 ಲಕ್ಷ) 25 ಲಕ್ಷಕ್ಕೆ ದೆಹಲಿ ಕ್ಯಾಪಿಟಲ್ಸ್‌ಗೆ ಮಾರಾಟ
ಶ್ವೇತಾ ಸೆಹ್ರಾವತ್ (ಮೂಲ ಬೆಲೆ 10 ಲಕ್ಷ) 40 ಲಕ್ಷಕ್ಕೆ ಯುಪಿ ವಾರಿಯರ್ಜ್‌ಗೆ ಮಾರಾಟ
ಎಸ್ ಯಶಸ್ರಿ (ಮೂಲ ಬೆಲೆ 10 ಲಕ್ಷ) 10 ಲಕ್ಷಕ್ಕೆ ಯುಪಿ ವಾರಿಯರ್ಜ್‌ಗೆ ಮಾರಾಟ
ಕಿರಣ್ ನವಗಿರೆ (ಮೂಲ ಬೆಲೆ 30 ಲಕ್ಷ) 30 ಲಕ್ಷಕ್ಕೆ ಯುಪಿ ವಾರಿಯರ್ಜ್‌ಗೆ ಮಾರಾಟ
ಎಸ್ ಮೇಘನಾ (ಮೂಲ 30 ಲಕ್ಷ) 30 ಲಕ್ಷಕ್ಕೆ ಗುಜರಾತ್ ಜೈಂಟ್ಸ್‌ಗೆ ಮಾರಾಟ
ಎರಿನ್ ಬರ್ನ್ಸ್ (ಮೂಲ ಬೆಲೆ 30 ಲಕ್ಷ) 30 ಲಕ್ಷಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ ಮಾರಾಟ
ಹೀದರ್ ಗ್ರಹಾಂ (ಮೂಲ ಬೆಲೆ 30 ಲಕ್ಷ) 30 ಲಕ್ಷಕ್ಕೆ ಮುಂಬೈ ಇಂಡಿಯನ್ಸ್‌ಗೆ ಮಾರಾಟ
ಗ್ರೇಸ್ ಹ್ಯಾರಿಸ್ (ಮೂಲ ಬೆಲೆ 30 ಲಕ್ಷ) 75 ಲಕ್ಷಕ್ಕೆ ಯುಪಿ ವಾರಿಯರ್ಜ್‌ಗೆ ಮಾರಾಟ
ಜಾರ್ಜಿಯಾ ವೇರ್ಹ್ಯಾಮ್ (ಮೂಲ ಬೆಲೆ 30 ಲಕ್ಷ) 75 ಲಕ್ಷಕ್ಕೆ ಗುಜರಾತ್ ಜೈಂಟ್ಸ್‌ಗೆ ಮಾರಾಟ
ಆಲಿಸ್ ಕ್ಯಾಪ್ಸೆ (ಮೂಲ ಬೆಲೆ 30 ಲಕ್ಷ) ದೆಹಲಿ ಕ್ಯಾಪಿಟಲ್ಸ್‌ಗೆ 75 ಲಕ್ಷಕ್ಕೆ ಮಾರಾಟ
ಇಸ್ಸಿ ವಾಂಗ್ (ಮೂಲ ಬೆಲೆ 30 ಲಕ್ಷ) 30 ಲಕ್ಷಕ್ಕೆ ಮುಂಬೈ ಇಂಡಿಯನ್ಸ್‌ಗೆ ಮಾರಾಟ
ಮಾನ್ಸಿ ಜೋಶಿ (ಮೂಲ ಬೆಲೆ 30 ಲಕ್ಷ) 30 ಲಕ್ಷಕ್ಕೆ ಗುಜರಾತ್ ಜೈಂಟ್ಸ್‌ಗೆ ಮಾರಾಟ
ದೇವಿಕಾ ವೈದ್ಯ (ಮೂಲ ಬೆಲೆ 40 ಲಕ್ಷ) 1.4 ಕೋಟಿಗೆ ಯುಪಿ ವಾರಿಯರ್ಜ್‌ಗೆ ಮಾರಾಟ
ಅಮನ್ಜೋತ್ ಕೌರ್ (ಮೂಲ ಬೆಲೆ 30 ಲಕ್ಷ) 50 ಲಕ್ಷಕ್ಕೆ ಮುಂಬೈ ಇಂಡಿಯನ್ಸ್‌ಗೆ ಮಾರಾಟ
ಡಿ ಹೇಮಲತಾ (ಮೂಲ ಬೆಲೆ 30 ಲಕ್ಷ) 30 ಲಕ್ಷಕ್ಕೆ ಗುಜರಾತ್ ಜೈಂಟ್ಸ್‌ಗೆ ಮಾರಾಟ
ಲಾರೆನ್ ಬೆಲ್ (ಮೂಲ ಬೆಲೆ 30 ಲಕ್ಷ) 30 ಲಕ್ಷಕ್ಕೆ ಯುಪಿ ವಾರಿಯರ್ಜ್‌ಗೆ ಮಾರಾಟ
ಮೋನಿಕಾ ಪಟೇಲ್ (ಮೂಲ ಬೆಲೆ 30 ಲಕ್ಷ) 30 ಲಕ್ಷಕ್ಕೆ ಗುಜರಾತ್ ಜೈಂಟ್ಸ್‌ಗೆ ಮಾರಾಟ
ತಾರಾ ನಾರ್ರಿಸ್ (ಮೂಲ ಬೆಲೆ 10 ಲಕ್ಷ) 10 ಲಕ್ಷಕ್ಕೆ ದೆಹಲಿ ಕ್ಯಾಪಿಟಲ್ಸ್‌ಗೆ ಮಾರಾಟ
ಲಾರಾ ಹ್ಯಾರಿಸ್ (ಮೂಲ ಬೆಲೆ 10 ಲಕ್ಷ) 10 ಲಕ್ಷಕ್ಕೆ ದೆಹಲಿ ಕ್ಯಾಪಿಟಲ್ಸ್‌ಗೆ ಮಾರಾಟ

ಪ್ರಮುಖ ಸುದ್ದಿ :-   ಕೋಟಕ್‌ ಮಹೀಂದ್ರಾ ಬ್ಯಾಂಕಿಗೆ ಆರ್‌ಬಿಐ ನಿರ್ಬಂಧ : ಹೊಸ ಗ್ರಾಹಕರ ಆನ್‌ಲೈನ್‌ ಸೇರ್ಪಡೆ, ಹೊಸ ಕ್ರೆಡಿಟ್‌ ಕಾರ್ಡ್‌ ವಿತರಣೆಗೆ ಬ್ರೇಕ್‌

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement