ಅಕ್ಟೋಬರ್‌ 15ರಿಂದ ಯುಪಿಐ ವಹಿವಾಟಿಗೆ ಶುಲ್ಕ ಜಾರಿ ; ಯಾರಿಗೆ ಶುಲ್ಕ, ಎಷ್ಟು ಶುಲ್ಕ, ಯಾರಿಗೆ ಫ್ರೀ? ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ

ರಾಷ್ಟ್ರೀಯ ಪಾವತಿ ನಿಗಮ (NPCI) ಮಂಗಳವಾರ ಯುಪಿಐ (UPI) ವಹಿವಾಟುಗಳಿಗೆ ಸಂಬಂಧಿಸಿದ ಹೊಸ ಮರ್ಚೆಂಟ್ ಡಿಸ್ಕೌಂಟ್ ರೇಟ್‌ (Merchant Discount Rate – MDR) ವ್ಯವಸ್ಥೆಯ ಕುರಿತು ವಿವರವಾದ ಪ್ರಶ್ನೋತ್ತರ (FAQ) ಪ್ರಕಟಿಸಿದೆ. ಇದರಲ್ಲಿ ಯಾವ ವಹಿವಾಟುಗಳಿಗೆ ಶುಲ್ಕ ಅನ್ವಯವಾಗುತ್ತದೆ ಮತ್ತು ಯಾವುವು ಉಚಿತವಾಗಿಯೇ ಮುಂದುವರಿಯುತ್ತವೆ ಎಂಬುದನ್ನು ಸ್ಪಷ್ಟಪಡಿಸಲಾಗಿದೆ. ಹೊಸ ನಿಯಮಗಳ ಪ್ರಕಾರ, ₹2,000 ಕ್ಕಿಂತ … Continued

ಬೆಳಗಾವಿ ಅಗ್ನಿ ಅವಘಡ : ಗಾಯಗೊಂಡಿದ್ದ ತಂದೆ, ಮಗ ಸಾವು

ಬೆಳಗಾವಿ : ಬೆಳಗಾವಿಯಲ್ಲಿ ಸೋಮವಾರ ತಡರಾತ್ರಿ  ಶಂಕಿತ ಫ್ರಿಜ್‌ ಸ್ಫೋಟದಿಂದ ಮನೆಗೆ ಬೆಂಕಿ ಹತ್ತಿಕೊಂಡು ಸಂಭವಿಸಿದ ಅವಘಡದಲ್ಲಿ ಗಂಭೀರ ಗಾಯಗೊಂಡಿದ್ದ ಇಬ್ಬರು ಚಿಕಿತ್ಸೆ ಫಲಿಸದೆ ಬುಧವಾರ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಜಾನನ ರಾಜಾರಾಮ ಧಮೋನೆ (65)ಮತ್ತು ಅವರ ಮಗ ರೋಷನ್ (21) ಮೃತಪಟ್ಟವರು. ಈ ಘಟನೆಯಲ್ಲಿ ಸಾವಿನ ಸಂಖ್ಯೆ ಈಗ ಆರಕ್ಕೆ ಏರಿದೆ. ಗ ಸೋಮವಾರ … Continued