ಅಕ್ಟೋಬರ್‌ 15ರಿಂದ ಯುಪಿಐ ವಹಿವಾಟಿಗೆ ಶುಲ್ಕ ಜಾರಿ ; ಯಾರಿಗೆ ಶುಲ್ಕ, ಎಷ್ಟು ಶುಲ್ಕ, ಯಾರಿಗೆ ಫ್ರೀ? ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ

ರಾಷ್ಟ್ರೀಯ ಪಾವತಿ ನಿಗಮ (NPCI) ಮಂಗಳವಾರ ಯುಪಿಐ (UPI) ವಹಿವಾಟುಗಳಿಗೆ ಸಂಬಂಧಿಸಿದ ಹೊಸ ಮರ್ಚೆಂಟ್ ಡಿಸ್ಕೌಂಟ್ ರೇಟ್‌ (Merchant Discount Rate – MDR) ವ್ಯವಸ್ಥೆಯ ಕುರಿತು ವಿವರವಾದ ಪ್ರಶ್ನೋತ್ತರ (FAQ) ಪ್ರಕಟಿಸಿದೆ. ಇದರಲ್ಲಿ ಯಾವ ವಹಿವಾಟುಗಳಿಗೆ ಶುಲ್ಕ ಅನ್ವಯವಾಗುತ್ತದೆ ಮತ್ತು ಯಾವುವು ಉಚಿತವಾಗಿಯೇ ಮುಂದುವರಿಯುತ್ತವೆ ಎಂಬುದನ್ನು ಸ್ಪಷ್ಟಪಡಿಸಲಾಗಿದೆ. ಹೊಸ ನಿಯಮಗಳ ಪ್ರಕಾರ, ₹2,000 ಕ್ಕಿಂತ … Continued

ಡಿಜಿಟಲ್ ಹಣ ಪಾವತಿಯಲ್ಲಿ ಹೊಸ ದಾಖಲೆ ಸ್ಥಾಪಿಸಿದ ಯುಪಿಐ ; ಅಕ್ಟೋಬರ್‌ ತಿಂಗಳಲ್ಲಿ 20.70 ಶತಕೋಟಿ ವಹಿವಾಟು

ನವದೆಹಲಿ: ಭಾರತದ ಪ್ರಮುಖ ರಿಯಲ್-ಟೈಮ್ ಡಿಜಿಟಲ್ ಪಾವತಿ ವ್ಯವಸ್ಥೆಯಾದ ಯೂನಿಫೈಡ್ ಪೇಮೆಂಟ್ಸ್ ಇಂಟರ್‌ಫೇಸ್ (UPI), ಅಕ್ಟೋಬರ್ 2025 ರಲ್ಲಿ 20.70 ಶತಕೋಟಿ ವಹಿವಾಟುಗಳನ್ನು (transactions) ದಾಖಲಿಸುವ ಮೂಲಕ ನೂತನ ಗರಿಷ್ಠ ಮಟ್ಟವನ್ನು ತಲುಪುವ ಮೂಲಕ ಹೊಸ ಮೈಲಿಗಲ್ಲು ಸ್ಥಾಪಿಸಿದೆ. ಯುಪಿಐ (UPI) ರಾಷ್ಟ್ರೀಯ ಪಾವತಿಗಳ ನಿಗಮದಿಂದ (NPCI) ನಿರ್ವಹಿಸಲ್ಪಡುತ್ತದೆ. ಈ ವಹಿವಾಟುಗಳು ಸೆಪ್ಟೆಂಬರ್‌ನಲ್ಲಿ ದಾಖಲಾದ 19.63 … Continued

ಡಿಜಿಟಲ್ ಪಾವತಿಯ ʼಯುಪಿಐ ಸರ್ಕಲ್ (UPI Circle)’ ಆರಂಭ ; ಹಾಗೆಂದರೇನು…? ಅದು ಹೇಗೆ ಕಾರ್ಯನಿರ್ವಹಿಸುತ್ತದೆ..? ಮಾಹಿತಿ ಇಲ್ಲಿದೆ…

ನವದೆಹಲಿ : ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ಡಿಜಿಟಲ್ ಪಾವತಿ ಪ್ರವೇಶ (accessibility) ಹೆಚ್ಚಿಸುವ ಉದ್ದೇಶದಿಂದ ʼಯುಪಿಐ (UPI) ಸರ್ಕಲ್ʼ ಎಂಬ ಹೊಸ ವೈಶಿಷ್ಟ್ಯವನ್ನು ಪ್ರಾರಂಭಿಸಿದೆ. ಈ ಹೊಸ ವೈಶಿಷ್ಟ್ಯವು ಪ್ರಾಥಮಿಕ ಬಳಕೆದಾರರಿಗೆ ತಮ್ಮ ಕುಟುಂಬದ ಸದಸ್ಯರು ಮತ್ತು ಸ್ನೇಹಿತರನ್ನು ದ್ವಿತೀಯ ಬಳಕೆದಾರರಾಗಿ ಸೇರಿಸಲು ಅನುಮತಿಸುತ್ತದೆ. ಪ್ರಾಥಮಿಕ ಬಳಕೆದಾರರ ಬ್ಯಾಂಕ್ ಖಾತೆಯನ್ನು ಬಳಸಿಕೊಂಡು … Continued