‘ಚೋಟಿ ಬಹು’ ಮೇನಕಾ ಗಾಂಧಿ ಜೊತೆ ಸಂಬಂಧ ಹಳಸಿದ್ದು ಯಾಕೆ? ಆತ್ಮಕಥನದಲ್ಲಿ ಕಾರಣ ಹೇಳಿದ ಸೋನಿಯಾ ಗಾಂಧಿ

ನವದೆಹಲಿ: ತಮ್ಮ 18ನೇ ವಯಸ್ಸಿನಲ್ಲೇ ಗಾಂಧಿ ಕುಟುಂಬದ ಕಿರಿಯ ಸೊಸೆಯಾಗಿ ಪ್ರವೇಶಿಸಿದ್ದ ಮೇನಕಾ ಆನಂದ (ಮೇನಕಾ ಗಾಂಧಿ), ಕೆಲವೇ ವರ್ಷಗಳಲ್ಲಿ ಕುಟುಂಬದ ಜೊತೆಗಿನ ಸಂಬಂಧ ಹದಗೆಟ್ಟು ಮನೆಯಿಂದ ಹೊರನಡೆಯುವಂತಾಯಿತು. ಆರಂಭದಲ್ಲಿ ಮೈದುನ ಸಂಜಯ ಗಾಂಧಿ ಅವರ ಪತ್ನಿಯಾಗಿ ಮನೆಗೆ ಬಂದ ಮೇನಕಾ, ಸೋನಿಯಾ ಗಾಂಧಿ ಅವರಿಗೆ ಕಿರಿಯ ತಂಗಿಯಂತೆಯೇ ಕಂಡಿದ್ದರು. ಆದರೆ ಕಾಲಕ್ರಮೇಣ ಇಬ್ಬರು ಸೊಸೆಯರ … Continued