ಸಹೋದರ ಜಗನ್ಮೋಹನ ರೆಡ್ಡಿ ಯಲಹಂಕದ ನಿವಾಸಕ್ಕೆ ತೆರಳದಂತೆ ಆಂಧ್ರಪ್ರದೇಶ ಕಾಂಗ್ರೆಸ್ ಮುಖ್ಯಸ್ಥೆ ಶರ್ಮಿಳಾಗೆ ಪೊಲೀಸರ ತಡೆ

ಬೆಂಗಳೂರು: ಆಂಧ್ರಪ್ರದೇಶ ಕಾಂಗ್ರೆಸ್ ಅಧ್ಯಕ್ಷೆ ಹಾಗೂ ಮಾಜಿ ಮುಖ್ಯಮಂತ್ರಿ ವೈ.ಎಸ್‌. ಜಗನ್‌ಮೋಹನ್‌ ರೆಡ್ಡಿ ಅವರ ಸಹೋದರಿ ವೈ.ಎಸ್‌. ಶರ್ಮಿಳಾ ಅವರು ಯಲಹಂಕದಲ್ಲಿರುವ ವಿವಾದಿತ ಕುಟುಂಬದ ಬಂಗಲೆಗೆ ಭೇಟಿ ನೀಡಲು ತೆರಳುತ್ತಿದ್ದಾಗ ಬೆಂಗಳೂರು ಪೊಲೀಸರು ತಡೆದಿದ್ದಾರೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪ ಪೊಲೀಸರು ಅವರನ್ನು ತಡೆದು, ಬಂಗಲೆಯತ್ತ ತೆರಳಲು ಅವಕಾಶ ನೀಡಲಿಲ್ಲ. ಈ ಬಂಗಲೆಯಲ್ಲಿ ಆಂಧ್ರಪ್ರದೇಶದ … Continued