66 ಸಾಧಕರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ; ವಿವರ ಇಲ್ಲಿದೆ

ಬೆಂಗಳೂರು :ರಾಜ್ಯ ಸರ್ಕಾರ ಪ್ರಸಕ್ತ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನು ಘೋಷಣೆ ಮಾಡಿದೆ. ಸಾಧಕರ ಪಟ್ಟಿಯನ್ನು ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ.ಸುನಿಲ್ ಕುಮಾರ್ ಬಿಡುಗಡೆ ಮಾಡಿದ್ದಾರೆ. 66 ಸಾಧಕರಿಗೆ ಪ್ರಶಸ್ತಿ ಪ್ರಕಟಿಸಲಾಗಿದೆ.

ಸಂಘ-ಸಂಸ್ಥೆ

ಶ್ರೀ ವೀರೇಶ್ವರ ಪುಣ್ಯಾಶ್ರಮ ಅಂಧ ಮಕ್ಕಳ ಶಾಲೆ ಗದಗ
ಕರ್ನಾಟಕ ಹಿಮೋಫೀಲಿಯಾ ಸೊಸೈಟಿ ದಾವಣಗೆರೆ
ಶ್ರೀ ಕೊತ್ತಲ ಬಸವೇಶ್ವರ ಶಿಕ್ಷಣ ಭಾರತೀಯ ಶಿಕ್ಷಣ ಸಮಿತಿ ಕಲಬುರಗಿ
ಶ್ರೀರಾಮಕೃಷ್ಣಾಶ್ರಮ ಬೆಂಗಳೂರು
ಆಲ್ ಇಂಡಿಯಾ ಜೈನ್ ಯೂತ್ ಫೆಡರೇಶನ್ ಹುಬ್ಬಳ್ಳಿ
ಅನುಗ್ರಹ ಕಣ್ಣಿನ ಆಸ್ಪತ್ರೆ ವಿಜಯಪುರ
ಉತ್ಸವ್ ರಾಕ್ ಗಾರ್ಡನ್ ಹಾವೇರಿ
ಅದಮ್ಯ ಚೇತನ ಬೆಂಗಳೂರು
ಸ್ಟೆಪ್ ಒನ್ ಬೆಂಗಳೂರು
ಬನಶಂಕರಿ ಮಹಿಳಾ ಸಮಾಜ ಬೆಂಗಳೂರು

ಸಾಹಿತ್ಯ
ಮಹದೇವ ಶಂಖನಾಪುರ ಚಾಮರಾಜನಗರ
ಪ್ರೊ.ಡಿ.ಟಿ. ರಂಗಸ್ವಾಮಿ ಚಿತ್ರದುರ್ಗ
ಜಯಲಕ್ಷ್ಮಿ ಮಂಗಳಮೂರ್ತಿ ರಾಯಚೂರು
ಅಜ್ಜಂಪುರ ಮಂಜುನಾಥ್ ಚಿಕ್ಕಮಗಳೂರು
ಡಾ.ಕೃಷ್ಣ ಕೊಲ್ಹಾರ ಕುಲಕರ್ಣಿ ವಿಜಯಪುರ
ಸಿದ್ಧಪ್ಪ ಬಿದರಿ ಬಾಗಲಕೋಟೆ

ರಂಗಭೂಮಿ
ಫಕೀರಪ್ಪ ರಾಮಪ್ಪ ಕೊಡಾಯಿ ಹಾವೇರಿ
ಪ್ರಕಾಶ ಬೆಳವಾಡಿ ಚಿಕ್ಕಮಗಳೂರು
ರಮೇಶ್ ಗೌಡ ಪಾಟೀಲ್ ಬಳ್ಳಾರಿ
ಮಲ್ಲೇಶಯ್ಯ ಎನ್. ರಾಮನಗರ
ಸಾವಿತ್ರಿ ಗೌಡರ ಗದಗ

ಪ್ರಮುಖ ಸುದ್ದಿ :-   ಇಬ್ಬರೂ ವೃತ್ತಿಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ: ರೋಹಿಣಿ ಸಿಂಧೂರಿ–ರೂಪಾ ಜಗಳದ ಕುರಿತು ಸುಪ್ರೀಂ ಕೋರ್ಟ್‌

ಜಾನಪದ
ಆರ್.ಬಿ.ನಾಯಕ ವಿಜಯಪುರ
ಗೌರಮ್ಮ ಹುಚ್ಚಪ್ಪ ಮಾಸ್ತರ್ ಶಿವಮೊಗ್ಗ
ದುರ್ಗಪ್ಪ ಚೆನ್ನದಾಸರ್ ಬಳ್ಳಾರಿ
ಬನ್ನಂಜೆ ಬಾಬು ಅಮೀನ್ ಉಡುಪಿ
ಮಲ್ಲಿಕಾರ್ಜುನ ರಾಯಪ್ಪ ರಾಚಪ್ಪ ಮುದಕವಿ ಬಾಗಲಕೋಟೆ
ವೆಂಕಪ್ಪ ಗೋವಿಂದಪ್ಪ ಭಜಂತ್ರಿ ಧಾರವಾಡ
ಮಹಾರುದ್ರಪ್ಪ ವೀರಪ್ಪ ಇಟಗಿ ಹಾವೇರಿ

ಸಂಗೀತ
ತ್ಯಾಗರಾಜು ಸಿ. ನಾದಸ್ವರ ಕೋಲಾರ
ಹೆರಾಲ್ಡ್ ಸಿರಿಲ್ ಡಿಸೋಜ ದಕ್ಷಿಣ ಕನ್ನಡ

ಶಿಲ್ಪಕಲೆ
ಡಾ. ಜಿ. ಜ್ಞಾನಾನಂದ ಚಿಕ್ಕಬಳ್ಳಾಪುರ
ವೆಂಕಣ್ಣ ಚಿತ್ರಗಾರ ಕೊಪ್ಪಳ

ಸಮಾಜಸೇವೆ
ಸೂಲಗಿತ್ತಿ ಯಮನವ್ವ ಬಾಗಲಕೋಟೆ
ಮದಲಿ ಮಾದಯ್ಯ ಮೈಸೂರು
ಮುನಿಯಪ್ಪ ದೊಮ್ಮಲೂರು ಬೆಂಗಳೂರು ನಗರ
ಬಿ.ಎಲ್.ಪಾಟೀಲ ಅಥಣಿ
ಡಾ.ಜಿ.ಎನ್.ರಾಮಕೃಷ್ಣೇ ಗೌಡ ಮಂಡ್ಯ

ವೈದ್ಯಕೀಯ
ಡಾ ಸುಲ್ತಾನ್ ಬಿ ಜಗಳೂರು ದಾವಣಗೆರೆ
ಡಾ.ವ್ಯಾಸ ದೇಶಪಾಂಡೆ (ವೇದವ್ಯಾಸ) ಧಾರವಾಡ
ಡಾ.ಎ. ಆರ್.ಪ್ರದೀಪ್ ದಂತವೈದ್ಯ ಬೆಂಗಳೂರು ನಗರ
ಡಾ.ಸುರೇಶ್ ರಾವ್ ದಕ್ಷಿಣ ಕನ್ನಡ
ಡಾ.ಸುದರ್ಶನ್ ಬೆಂಗಳೂರು
ಡಾ. ಶಿವನಗೌಡ ರುದ್ರಗೌಡ ರಾಮನಗೌಡ ಧಾರವಾಡ

ಕ್ರೀಡೆ
ರೋಹನ್ ಬೋಪಣ್ಣ ಕೊಡಗು
ಕೆ.ಗೋಪಿನಾಥ್ ವಿಶೇಷ ಚೇತನ ಬೆಂಗಳೂರು ನಗರ
ರೋಹಿತ್ ಕುಮಾರ್ ಕಟೀಲು ಉಡುಪಿ
ಎ.ನಾಗರಾಜ್ ಕಬಡ್ಡಿ ಬೆಂಗಳೂರು ನಗರ

ಪ್ರಮುಖ ಸುದ್ದಿ :-   ಕರ್ನಾಟಕದ 12 ಜಿಲ್ಲೆಗಳಲ್ಲಿ ಜೂ.15ರ ವರೆಗೆ ಜೋರಾದ ಮಳೆ ಮುನ್ಸೂಚನೆ

ಸಿನಿಮಾ
ದೇವರಾಜ್, ಬೆಂಗಳೂರು ನಗರ

ಶಿಕ್ಷಣ
ಸ್ವಾಮಿಲಿಂಗಪ್ಪ ಮೈಸೂರು
ಶ್ರೀಧರ್ ಚಕ್ರವರ್ತಿ ಧಾರವಾಡ
ಪ್ರೊ.ಪಿ.ವಿ.ಕೃಷ್ಣಭಟ್ ಶಿವಮೊಗ್ಗ

ಸಂಕೀರ್ಣ
ಬಿ.ಅಂಬಣ್ಣ ವಿಜಯನಗರ
ಕ್ಯಾಪ್ಟನ್ ರಾಜಾರಾವ್ ಬಳ್ಳಾರಿ
ಗಂಗಾವತಿ ಪ್ರಾಣೇಶ್ ಕೊಪ್ಪಳ

ವಿಜ್ಞಾನ ಮತ್ತು ತಂತ್ರಜ್ಞಾನ
ಡಾ. ಎಸ್.ಸಾವಿತ್ರಿ ಬೆಂಗಳೂರು ನಗರ
ಜಿ.ಯು. ಕುಲಕರ್ಣಿ ಬೆಂಗಳೂರು

ಕೃಷಿ
ಡಾ.ಸಿ.ನಾಗರಾಜು ಬೆಂಗಳೂರು ಗ್ರಾಮಾಂತರ
ಗುರುಲಿಂಗಪ್ಪ ಮೇಲ್ದೊಡ್ಡಿ ಬೀದರ್
ಶಂಕ್ರಪ್ಪ ಅಮ್ಮನಘಟ್ಟ ತುಮಕೂರು

ಪರಿಸರ
ಮಹದೇವ ವೇಳಿಪಾ ಉತ್ತರಕನ್ನಡ
ಬೈಕಂಪಾಡಿ ರಾಮಚಂದ್ರ ದಕ್ಷಿಣ ಕನ್ನಡ

ಪತ್ರಿಕೋದ್ಯಮ ಪಟ್ನಂ ಅನಂತಪದ್ಮನಾಭ ಮೈಸೂರು
ಯು.ಬಿ.ರಾಜ ಲಕ್ಷ್ಮೀ ಉಡುಪಿ

ನ್ಯಾಯಾಂಗ
ಸಿ.ಎ.ಕೇಶವಮೂರ್ತಿ ಮೈಸೂರು

ಆಡಳಿತ
ಎಚ್.ಆರ್.ಕಸ್ತೂರಿ ರಂಗನ್ ಹಾಸನ
ಸೈನಿಕ
ನವೀನ್ ನಾಗಪ್ಪ ಹಾವೇರಿ

ಯಕ್ಷಗಾನ
ಗೋಪಾಲಾಚಾರ್ಯ ಶಿವಮೊಗ್ಗ

5 / 5. 2

ನಿಮ್ಮ ಕಾಮೆಂಟ್ ಬರೆಯಿರಿ

advertisement