ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಭಾರತವು ರಷ್ಯಾದ ಹೆಚ್ಚು ಸಕ್ರಿಯ ಭಾಗವಹಿಸುವಿಕೆ ಬಯಸುತ್ತದೆ: ಎಸ್. ಜೈಶಂಕರ್

ಮಾಸ್ಕೋ: ಪೂರ್ವ-ಏಷ್ಯಾ ಶೃಂಗಸಭೆಯಲ್ಲಿ ಭಾರತ ಮಂಡಿಸಿದ ಇಂಡೋ-ಪೆಸಿಫಿಕ್ ಸಾಗರ ಉಪಕ್ರಮವು ದೊಡ್ಡ ಪ್ರದೇಶಕ್ಕೆ ಬಹಳ ಮುಖ್ಯ ಎಂದು ಪ್ರತಿಪಾದಿಸಿದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್, ಭಾರತವು ಈ ಪ್ರದೇಶದಲ್ಲಿ “ಹೆಚ್ಚು ಸಕ್ರಿಯ” ರಷ್ಯಾದ “ಉಪಸ್ಥಿತಿ ಮತ್ತು ಭಾಗವಹಿಸುವಿಕೆಯನ್ನು” ಬಯಸುತ್ತದೆ ಎಂದು ಹೇಳಿದ್ದಾರೆ. ಜೈಶಂಕರ್ ತಮ್ಮ ರಷ್ಯಾದ ಸಹವರ್ತಿ ಸೆರ್ಗೆ ಲಾವ್ರೊವ್ ಅವರ ಜಂಟಿ ಪತ್ರಿಕಾಗೋಷ್ಠಿಯಲ್ಲಿ … Continued

ದುಬೈನ ವಿಶ್ವದ ಅತಿ ದೊಡ್ಡ ಬಂದರಿನಲ್ಲಿ ಸ್ಫೋಟ: 25 ಕಿಮೀ ದೂರದಲ್ಲಿಯೂ ಗೋಡೆ-ಕಿಟಕಿಗಳು ನಡುಗಿದ ಅನುಭವ..!

ದುಬೈ: ವಿಶ್ವದ ಅತಿದೊಡ್ಡ ಬಂದರುಗಳಲ್ಲಿ ಒಂದಾದ ದುಬೈನಲ್ಲಿ ಲಂಗರು ಹಾಕಿದ ಕಂಟೇನರ್ ಹಡಗಿನಲ್ಲಿ ಸ್ಫೋಟ ಸಂಭವಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ, ಯುನೈಟೆಡ್ ಅರಬ್ ಎಮಿರೇಟ್ಸ್‌ ವಾಣಿಜ್ಯ ಕೇಂದ್ರದಾದ್ಯಂತ ಇದು ನಡುಕ ಉಂಟು ಮಾಡಿದೆ. ಅರೇಬಿಯನ್ ಪೆನಿನ್ಸುಲಾದ ಪೂರ್ವ ಭಾಗದಲ್ಲಿ ನೆಲೆಸಿರುವ ಮಧ್ಯಪ್ರಾಚ್ಯದ ಅತ್ಯಂತ ಜನನಿಬಿಡವಾದ ಜೆಬೆಲ್ ಅಲಿ ಬಂದರಿನಲ್ಲಿರುವ ಹಡಗಿನ ಮೇಲೆ ದೈತ್ಯ ಕಿತ್ತಳೆ ಜ್ವಾಲೆಗಳನ್ನು … Continued

ಮನೆಯಲ್ಲೇ ಹೈಟಿ ಅಧ್ಯಕ್ಷ ಜೊವೆನೆಲ್ ಮೊಯೆಸ್ ಹತ್ಯೆ

ಪೋರ್ಟ್‌ ಆ  ಪ್ರಿನ್ಸ್‌: ಅಪರಿಚಿತ ಜನರ ಗುಂಪು ಅವರ ಖಾಸಗಿ ನಿವಾಸದ ಮೇಲೆ ಹಲ್ಲೆ ನಡೆಸಿದ ನಂತರ ಹೈಟಿ ಅಧ್ಯಕ್ಷ ಜೊವೆನೆಲ್ ಮೊಯೆಸ್ ಅವರನ್ನು ಹತ್ಯೆ ಮಾಡಿದ್ದಾರೆ ಎಂದು ದೇಶದ ಮಧ್ಯಂತರ ಪ್ರಧಾನಿ ಬುಧವಾರ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಮೋಸೆ ಅವರ ಪತ್ನಿ, ಪ್ರಥಮ ಮಹಿಳೆ ಮಾರ್ಟಿನ್ ಮೊಯೆಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಮಧ್ಯಂತರ ಪ್ರಧಾನಿ ಕ್ಲೌಡ್ … Continued

ವಿಶ್ವದ 6 ಅತ್ಯಂತ ದುಬಾರಿ ವಿವಾಹಗಳು..ವೆಚ್ಚ ತಿಳಿದರೆ ಆಶ್ಚರ್ಯವಾಗುತ್ತದೆ

ವಿವಾಹವು ಪ್ರತಿಯೊಬ್ಬ ವ್ಯಕ್ತಿಯು ತಮ್ಮ ಜೀವನದಲ್ಲಿ ಕಾಯುವಂತಹ ವಿಶೇಷ ಕ್ಷಣವಾಗಿದೆ. ಈ ದಿನವನ್ನು ಸ್ಮರಣೀಯವಾಗಿಸಲು, ಜನರು ಹಣವನ್ನು ಕುರುಡಾಗಿ ಖರ್ಚು ಮಾಡುತ್ತಾರೆ. ಆದರೆ ಕೆಲವು ವಿವಾಹಗಳು ಕೆಲವು ಕಾರಣಗಳಿಗಾಗಿ ಇತಿಹಾಸದಲ್ಲಿ ದಾಖಲಾಗುತ್ತದೆ. ಇಂದು, ನಾವು ವಿಶ್ವದ ಅತ್ಯಂತ ದುಬಾರಿ ವಿವಾಹಗಳ ಬಗ್ಗೆ ಹೇಳಿದರೆ, ಅದರಲ್ಲಿ ಮಾಡಿದ ಖರ್ಚುಗಳ ಬಗ್ಗೆ ತಿಳಿದುಕೊಂಡರೆ ಬೆರಗಾಗುತ್ತೀರಿ.  ರಾಜಕುಮಾರಿ ಡಯಾನಾ ಮತ್ತು … Continued

ಗಮನಿಸಿ..ಅಮೆರಿಕದಲ್ಲಿ ಕೊರೊನಾ ವೈರಸ್ ಸಾವುಗಳಲ್ಲಿ 99%ರಷ್ಟು ಜನರು ಲಸಿಕೆ ಪಡೆಯದವರು..!

ವಾಷಿಂಗ್ಟನ್: ಅಮೆರಿಕದ ಇತ್ತೀಚಿನ ಕೋವಿಡ್‌-19 ಸಾವುಗಳಲ್ಲಿ ಸುಮಾರು 99.2%ರಷ್ಟು  ಜನರು ಲಸಿಕೆ ಪಡೆಯವರು ಎಂದು ಅಮೆರಿಕದ ಉನ್ನತ ಸಾಂಕ್ರಾಮಿಕ ರೋಗ ತಜ್ಞರು ಹೇಳಿದ್ದಾರೆ. ಮತ್ತು ಡಾ. ಆಂಥೋನಿ ಫೌಸಿ ಹೇಳುತ್ತಾರೆ “ಇವೆಲ್ಲವೂ ತಪ್ಪಿಸಬಹುದಾದ ಮತ್ತು ತಡೆಯಬಹುದಾದವು ಎಂಬುದು ನಿಜಕ್ಕೂ ದುಃಖಕರ ಮತ್ತು ದುರಂತ.” ಅವರು ಎನ್‌ಬಿಸಿ “ಮೀಟ್ ದಿ ಪ್ರೆಸ್” ಗೆ ಹೇಳುವಂತೆ ಇದು ಕರೋನವೈರಸ್ನಲ್ಲಿ … Continued

ದಕ್ಷಿಣ ಆಫ್ರಿಕಾದ ಮಾಜಿ ಅಧ್ಯಕ್ಷರಿಗೆ 15 ತಿಂಗಳು ಜೈಲು ಶಿಕ್ಷೆ

ಜೋಹಾನ್ಸ್ ಬರ್ಗ್: ದಕ್ಷಿಣ ಆಫ್ರಿಕಾದ ಮಾಜಿ ಅಧ್ಯಕ್ಷ ಜಾಕೋಬ್ ಜುಮಾ ಅವರಿಗೆ ವಿಧಿಸಲಾಗಿರುವ ಶಿಕ್ಷೆ ಅನುಭವಿಸಲು ಸ್ವಯಂ ಶರಣಾಗಲು ನಿರಾಕರಿಸಿರುವುದರಿಂದ ಕಾನೂನು ಸುವ್ಯವಸ್ಥೆಯ ಸಮಸ್ಯೆ ಎದುರಾಗಿದೆ. ಜುಮಾ ಅವರ ಮೇಲಿರುವ ಭ್ರಷ್ಟಚಾರ ಪ್ರಕರಣಗಳಿಗೆ ಸಂಬಂಸಿದಂತೆ ದೇಶದ ಸರ್ವೋಚ್ಚ ನ್ಯಾಯಾಲಯ 15 ತಿಂಗಳ ಶಿಕ್ಷೆ ವಿಧಿಸಿದೆ. ಈ ನಡುವೆ ತಮ್ಮ ವಿರುದ್ಧ ನೀಡಲಾಗಿರುವ ತೀರ್ಪನ್ನು ಮರು ಪರಿಶೀಲಿಸುವಂತೆ … Continued

ಅಪರೂಪದ ಕಾಯಿಲೆಯಿಂದಾಗಿ ಕಲ್ಲಿನಂತಾಗುತ್ತಿರುವ ಬ್ರಿಟನ್ನಿನ 5 ತಿಂಗಳ ಹೆಣ್ಣು ಮಗು..!

ಸ್ನಾಯುಗಳನ್ನು ಮೂಳೆಗಳಾಗಿ ಪರಿವರ್ತಿಸುವ ಅತ್ಯಂತ ಅಪರೂಪದ ಆನುವಂಶಿಕ ಸ್ಥಿತಿಯಿಂದಾಗಿ ಬ್ರಿಟನ್ನಿನ ಐದು ತಿಂಗಳ ಹೆಣ್ಣು ಮಗು “ಕಲ್ಲಿಗೆ ತಿರುಗುತ್ತಿದೆ”. ಲೆಕ್ಸಿ ರಾಬಿನ್ಸ್ ಜನವರಿ 31 ರಂದು ಜನಿಸಿದ್ದಾಳೆ ಮತ್ತು ಬೇರೆ ಯಾವುದೇ ಸಾಮಾನ್ಯ ಮಗುವಿನಂತೆ ಕಾಣುತ್ತಿದ್ದಳು. ಇದನ್ನು, ಹೊರತುಪಡಿಸಿ ಅವಳ ಹೆಬ್ಬೆರಳು ಚಲಿಸಲಿಲ್ಲ ಮತ್ತು ದೊಡ್ಡ ಕಾಲ್ಬೆರಳುಗಳನ್ನು ಹೊಂದಿದ್ದಳು. ಹೀಗಾಗಿ ಆಕೆಯ ಸಂಬಂಧಪಟ್ಟ ಪೋಷಕರು ಆಕೆಯನ್ನು … Continued

ರಫೇಲ್ ಫೈಟರ್ ಜೆಟ್‌ ಪ್ರಕರಣದಲ್ಲಿ ಹೊಸ ಬೆಳವಣಿಗೆ, ಒಪ್ಪಂದದ ತನಿಖೆಗಾಗಿ ಫ್ರೆಂಚ್ ನ್ಯಾಯಾಧೀಶರ ನೇಮಕ:ವರದಿ

ನವದೆಹಲಿ: ಫ್ರೆಂಚ್ ಆನ್‌ಲೈನ್‌ ಜರ್ನಲ್ ಮೀಡಿಯಾಪಾರ್ಟ್‌ ವರದಿಯ ಪ್ರಕಾರ, 36 ರಫೇಲ್‌ ಫೈಟರ್ ಜೆಟ್‌ ಗಳಿಗಾಗಿ ಭಾರತದೊಂದಿಗೆ, 59,000 ಕೋಟಿ ರಫೇಲ್ ಒಪ್ಪಂದದಲ್ಲಿ “ಶಂಕಿತ ಭ್ರಷ್ಟಾಚಾರದ ತನಿಖೆಗೆ ಮುಖ್ಯಸ್ಥರಾಗಿ ಫ್ರೆಂಚ್ ನ್ಯಾಯಾಧೀಶರನ್ನು ನೇಮಿಸಲಾಗಿದೆ. “2016 ರಲ್ಲಿ ಸಹಿ ಹಾಕಿದ ಅಂತರ್-ಸರ್ಕಾರಿ ಒಪ್ಪಂದದ ಬಗ್ಗೆ ಅತ್ಯಂತ ಸೂಕ್ಷ್ಮವಾದ ತನಿಖೆಯನ್ನು ಔಪಚಾರಿಕವಾಗಿ ಜೂನ್ 14 ರಂದು ತೆರೆಯಲಾಯಿತು” ಎಂದು … Continued

ತನ್ನ ಸಿಂಗಲ್-ಡೋಸ್ ಕೋವಿಡ್ ಲಸಿಕೆ ಡೆಲ್ಟಾ ರೂಪಾಂತರದ ವಿರುದ್ಧ ಭರವಸೆ ಚಿಹ್ನೆ ತೋರಿಸಿದೆ, ಕನಿಷ್ಠ 8 ತಿಂಗಳು ಇರುತ್ತದೆ ಎಂದ ಜಾನ್ಸನ್ ಮತ್ತು ಜಾನ್ಸನ್

ನ್ಯೂಜೆರ್ಸಿ: ಜಾನ್ಸನ್ ಮತ್ತು ಜಾನ್ಸನ್ ಗುರುವಾರ (ಸ್ಥಳೀಯ ಸಮಯ) ತನ್ನ ಸಿಂಗಲ್-ಶಾಟ್ ಕೋವಿಡ್‌-19 ಲಸಿಕೆ ಅಮೆರಿಕ ಮತ್ತು ಇತರ ದೇಶಗಳಲ್ಲಿ ವೇಗವಾಗಿ ಹರಡುತ್ತಿರುವ ಡೆಲ್ಟಾ ರೂಪಾಂತರದ ವಿರುದ್ಧ ರಕ್ಷಣೆಯ ಭರವಸೆ ಚಿಹ್ನೆಗಳನ್ನು ತೋರಿಸಿದೆ ಎಂದು ಸಣ್ಣ ಪ್ರಯೋಗಾಲಯ ಅಧ್ಯಯನದಲ್ಲಿ ಪ್ರಕಟಿಸಿದೆ. ಕಂಪನಿಯ ವರದಿಯ ಪ್ರಕಾರ, ಲಸಿಕೆ ವೇಗವಾಗಿ ಹರಡುವ ಡೆಲ್ಟಾ ರೂಪಾಂತರ ಮತ್ತು ಇತರ ಹೆಚ್ಚು … Continued

ಭಾರತೀಯ ಮೂಲದ ಹುಡುಗ ಅಭಿಮನ್ಯು ಮಿಶ್ರಾ ಜಗತ್ತಿನ ಅತ್ಯಂತ ಕಿರಿಯ ಚೆಸ್ ಗ್ರ್ಯಾಂಡ್ ಮಾಸ್ಟರ್..!

ನವದೆಹಲಿ: ಭಾರತೀಯ ಮೂಲದ ಅಮೆರಿಕಾದ ಅಭಿಮನ್ಯು ಮಿಶ್ರಾ ಜಗತ್ತಿನ ಅತಿ ಕಿರಿಯ ಗ್ರ್ಯಾಂಡ್ ಮಾಸ್ಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈವರೆಗೂ 2002 ರಲ್ಲಿ ಗೆದ್ದಿದ್ದ ರಷ್ಯಾದ 12 ವರ್ಷ 7 ತಿಂಗಳ ವಯಸ್ಸಿನ ಸೆರ್ಗೆ ಕರ್ಜಾಕಿನ್ ಜಗತ್ತಿನ ಅತಿ ಕಿರಿಯ ಚೆಸ್ ಗ್ರ್ಯಾಂಡ್ ಮಾಸ್ಟರ್ ಎಂಬ ಹೆಗ್ಗಳಿಕೆ ಹೊಂದಿದ್ದರು. ರಷ್ಯಾದ ಜಿಎಂ ಸೆರ್ಗೆ ಕರ್ಜಾಕಿನ್ 19 … Continued