ಕುಡಿದ ಅಮಲಿನಲ್ಲಿ ಯುವತಿಯರ ಬೀದಿ ರಂಪಾಟ; ಪೊಲೀಸನ ಕಾಲರ್ ಹಿಡಿದು ಒದ್ದ ಯುವತಿ | ವೀಕ್ಷಿಸಿ
ಸೋಷಿಯಲ್ ಮೀಡಿಯಾದಲ್ಲಿ ಕುಡಿದ ಮತ್ತಿನಲ್ಲಿದ್ದ ಯುವತಿಯರು ನೈಟ್ ಡ್ಯೂಟಿಯಲ್ಲಿರುವ ಪೊಲೀಸನಿಗೆ ಕಿಕ್ ಕೊಟ್ಟ ವೀಡಿಯೊ ವೈರಲ್ ಆಗಿದೆ. ಮಹಾರಾಷ್ಟ್ರದಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗಿದ್ದು, ರಾತ್ರಿ ವೇಳೆ ಪಾಳಿಯಲ್ಲಿದ್ದ ಪೊಲೀಸ್ ವಾಹನ ಚಲಾಯಿಸುವವರನ್ನು ತಡೆದು ಮದ್ಯಪಾನ ಮಾಡಿದ್ದಾರೆಯೇ ಎಂಬುದನ್ನು ಪರೀಕ್ಷಿಸುತ್ತಿದ್ದಾರೆ. ಈ ವೇಳೆ ಯುವತಿಯರಿದ್ದ ಕಾರನ್ನು ಪೊಲೀಸ್ ತಡೆದಿದ್ದಾರೆ. ಮದ್ಯಪಾನದ ಬಗ್ಗೆ ಪರೀಕ್ಷೆ ನಡೆಸುವುದಕ್ಕೂ … Continued