ಹುರೂನ್ ಜಾಗತಿಕ ಶ್ರೀಮಂತರ ಪಟ್ಟಿಯಲ್ಲಿ ಭಾರತದ ಗೌತಮ್ ಅದಾನಿಗೆ ಎರಡನೇ ಸ್ಥಾನ..!

ಬುಧವಾರ ಬಿಡುಗಡೆಯಾದ 2022 ಹುರೂನ್ ಗ್ಲೋಬಲ್ ರಿಚ್ ಲಿಸ್ಟ್ (ಜಾಗತಿಕ ಶ್ರೀಮಂತರ ಪಟ್ಟಿ) ಪ್ರಕಾರ ಅದಾನಿ ಎಂಟರ್‌ಪ್ರೈಸಸ್ ಮಾಲೀಕ ಗೌತಮ್ ಅದಾನಿ ಅವರ ನಿವ್ವಳ ಆದಾಯ $49 ಬಿಲಿಯನ್ ಆಗಿದೆ. ಅದಾನಿ ಗ್ರೂಪ್ ಅಧ್ಯಕ್ಷರಾದ ಗೌತಮ್‌ ಅದಾನಿ ಕಳೆದ ವರ್ಷದಲ್ಲಿ ಪ್ರತಿ ವಾರ 6,000 ಕೋಟಿ ರೂಪಾಯಿಗಳನ್ನು ಸೇರಿಸಿದ್ದಾರೆ ಎಂದು ಹುರೂನ್ ಇಂಡಿಯಾ ಪತ್ರಿಕಾ ಪ್ರಕಟಣೆಯಲ್ಲಿ … Continued