ಪ್ರತಿದಿನ 15 ಲಕ್ಷ ಕೋವಿಡ್ ಪ್ರಕರಣ, ಯುರೋಪ್ನಲ್ಲಿ ಹೊಸ ಅಲೆ: ವಿಶ್ವಸಂಸ್ಥೆ ಮುಖ್ಯಸ್ಥರ ಎಚ್ಚರಿಕೆ
ನ್ಯೂಯಾರ್ಕ್: ಸರಾಸರಿ ನಾಲ್ಕು ವರ್ಷಗಳಿಗೆ ಒಮ್ಮೆಯಂತೆ ಹೊಸ ಕೊರೊನಾ ವೈರಸ್ ರೂಪಾಂತರಗಳು ಸೃಷ್ಟಿಯಾಗುತ್ತಿದ್ದು, ಸಾಂಕ್ರಾಮಿಕ ಮುಗಿದು ಹೋಗಿದೆ ಎಂದು ಅಂದುಕೊಳ್ಳಬೇಡಿ ಎಂದು ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಆಂಟೋನಿಯೋ ಗುಟೆರಸ್ ಎಚ್ಚರಿಕೆ ನೀಡಿದ್ದಾರೆ. ಗವಿ ಕೋವ್ಯಾಕ್ಸ್ ಅಡ್ವಾನ್ಸ್ ಮಾರ್ಕೆಟ್ ಕಮಿಟ್ಮೆಂಟ್ ಸಮಿಟ್ 2022ರಲ್ಲಿ ‘ಒಂದು ಜಗತ್ತು ರಕ್ಷಿಸಲ್ಪಟ್ಟಿದೆ- ಕೋವಿಡ್ ಅನ್ನು ತಡೆಯೋಣ’ ಎಂಬ ವಿಚಾರದಡಿ ವಿಡಿಯೋ ಸಂದೇಶ … Continued