ಮೂರು ವರ್ಷಗಳಿಂದ ಉಳಿಸುತ್ತ ಬಂದ ₹10ರ ನಾಣ್ಯಗಳಿಂದ ₹1.23 ಲಕ್ಷದ ಹೋಂಡಾ ಆಕ್ಟಿವಾ ಖರೀದಿಸಿದ ವ್ಯಕ್ತಿ !
ಮಂಚೇರಿಯಲ್ (ತೆಲಂಗಾಣ): ದಿನನಿತ್ಯದ ಖರ್ಚಿನಲ್ಲಿ ಸಿಗುವ ಚಿಲ್ಲರೆ ಹಣವನ್ನು ಉಳಿಸುತ್ತ ಹೋದರೆ ದೊಡ್ಡ ಕನಸನ್ನೂ ನನಸಾಗಿಸಬಹುದು ಎಂಬುದಕ್ಕೆ ತೆಲಂಗಾಣದ ಮಂಚೇರಿಯಲ್ ಜಿಲ್ಲೆಯ ಲಕ್ಸೆಟ್ಟಿಪೇಟ್ನ 51 ವರ್ಷದ ಪಾದ್ರಿ ಬಿ. ರವಿ ಜೋಸೆಫ್ ಅವರೇ ಉದಾಹರಣೆ. ಸತತ ಮೂರು ವರ್ಷಗಳ ಕಾಲ ₹10ರ ನಾಣ್ಯಗಳನ್ನು ಸಂಗ್ರಹಿಸಿದ ಅವರು, ಒಟ್ಟು ₹1.23 ಲಕ್ಷ ಮೊತ್ತದ ನಾಣ್ಯಗಳನ್ನು ನೀಡಿ ಹೊಸ … Continued