5 ನಿಮಿಷಗಳ ಕಾಲ ಆಮ್ಲಜನಕದ ಪೂರೈಕೆ ವ್ಯತ್ಯಯ: ತಿರುಪತಿ ಆಸ್ಪತ್ರೆಯಲ್ಲಿ 11 ಕೊರೊನಾ ರೋಗಿಗಳು ಸಾವು
ಸೋಮವಾರ ಸಂಜೆ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಸರ್ಕಾರಿ ಶ್ರೀ ವೆಂಕಟೇಶ್ವರ ರಾಮನಾರಾಯಣ ರುಯಾ ಆಸ್ಪತ್ರೆಯಲ್ಲಿ ಆಮ್ಲಜನಕ ಪೂರೈಕೆಯಲ್ಲಿನ ಅಡೆತಡೆಯಿಂದಾಗಿ 11 ಕೋವಿಡ್ -19 ರೋಗಿಗಳು ಸೋಮವಾರ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಚಿತ್ತೂರು ಜಿಲ್ಲಾಧಿಕಾರಿ ಎಂ.ಹರಿನಾರಾಯಣನ್ ಮಾತನಾಡಿ, ತಮಿಳುನಾಡಿನ ಶ್ರೀಪೆರುಂಬುದೂರಿನಿಂದ ಎಸ್‌ವಿಆರ್‌ಆರ್ ಆಸ್ಪತ್ರೆಗೆ ಆಮ್ಲಜನಕ ಟ್ಯಾಂಕರ್ ಬರಲು ವಿಳಂಬವಾದ ಕಾರಣ ಸುಮಾರು 5-10 ನಿಮಿಷಗಳ ಕಾಲ … Continued