ಇಂಡೋನೇಷ್ಯಾದಲ್ಲಿ ಅಗ್ನಿಪರ್ವತ ಸ್ಫೋಟ: 12 ಕಿಮೀ ಎತ್ತರಕ್ಕೆ ಚಿಮ್ಮಿದ ಬೂದಿ, ಕನಿಷ್ಠ 13 ಸಾವು, 98 ಮಂದಿಗೆ ಗಾಯ

ಲುಮಾಜಾಂಗ್: ಇಂಡೋನೇಷ್ಯಾದ ಜಾವಾ ದ್ವೀಪದ ಅತ್ಯಂತ ಎತ್ತರದ ಪರ್ವತವಾದ ಸೆಮೆರುದಲ್ಲಿ ಜ್ವಾಲಾಮುಖಿ ಸ್ಫೋಟಗೊಂಡ ಪರಿಣಾಮ ಹತ್ತಾರು ಕಿಮೀ ಎತ್ತರದವರೆಗೆ ದಟ್ಟವಾದ ಬೂದಿ ಚಿಮ್ಮಿದೆ. ಕನಿಷ್ಠ 13 ಮಂದಿ ಸಾವಿಗೀಡಾದ್ದಾರೆ. ಅಲ್ಲದೆ, ನೂರಾರು ಜನರು ಗಾಯಗೊಂಡಿದ್ದಾರೆ. ಜ್ವಾಲಾಮುಖಿಯ ನಡುವೆ ಸಿಲುಕಿದ್ದ ಹತ್ತು ಮಂದಿಯನ್ನು ರಕ್ಷಿಸಿ ಬೇರೆಡೆಗೆ ಸ್ಥಳಾಂತರ ಮಾಡಲಾಗಿದೆ ಎಂದು ದೇಶದ ವಿಪತ್ತು ನಿರ್ವಹಣಾ ಸಂಸ್ಥೆ (ಬಿಎನ್‌ಪಿಬಿ) … Continued