ಬಗೆದಷ್ಟು ಹಣ…20 ಕೋಟಿ ರೂ.ಗಳು …ಮತ್ತೂ ನಡೆಯುತ್ತಿದೆ ಎಣಿಕೆ: ಪಶ್ಚಿಮ ಬಂಗಾಳದ ಸಚಿವರ ಸಹಾಯಕಿ ಮತ್ತೊಂದು ಮನೆಯಿಂದ ಮತ್ತಷ್ಟು ನಗದು ವಶ…!
ಕೋಲ್ಕತ್ತಾ: ಬಂಧಿತ ಬಂಗಾಳ ಸಚಿವ ಪಾರ್ಥ ಚಟರ್ಜಿ ಅವರ ಆಪ್ತ ಸಹಾಯಕಿ ಅರ್ಪಿತಾ ಮುಖರ್ಜಿ ಅವರ ಮನೆಯಲ್ಲಿ 21 ಕೋಟಿ ರೂಪಾಯಿ ವಶಕ್ಕೆ ಪಡೆದ ಕೆಲ ದಿನಗಳ ನಂತರ ದಿನಗಳ ನಂತರ ಜಾರಿ ನಿರ್ದೇಶನಾಲಯವು ಎರಡನೇ ಮನೆಯಲ್ಲಿ 20 ಕೋಟಿ ರೂಪಾಯಿ ನಗದು ಪತ್ತೆ ಮಾಡಿದೆ. ಅಪಾರ್ಟ್‌ಮೆಂಟ್‌ನಲ್ಲಿ 3 ಕೆಜಿ ಚಿನ್ನ ಪತ್ತೆಯಾಗಿದ್ದು, ಅಂದಾಜು 2 … Continued