ಹಳಿತಪ್ಪಿದ ಬಿಕಾನೆರ್ ಎಕ್ಸ್‌ಪ್ರೆಸ್‌ 12 ಬೋಗಿಗಳು, 5 ಸಾವು, 20 ಮಂದಿಗೆ ಗಾಯ

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಜಲ್ಪೈಗುರಿ ಜಿಲ್ಲೆಯಲ್ಲಿ ಬಿಕಾನೇರ್ ಎಕ್ಸ್‌ಪ್ರೆಸ್‌ನ ಕೆಲ ಬೋಗಿಗಳು ಹಳಿತಪ್ಪಿವೆ. ಅಪಘಾತದಲ್ಲಿ ಐವರು ಮೃತಪಟ್ಟಿದ್ದಾರೆ. ಹಳಿತಪ್ಪಿದಾಗ ಸುಮಾರು 12 ಬೋಗಿಗಳು ಹಾನಿಗೊಳಗಾಗಿವೆ ಎಂದು ವರದಿಗಳು ತಿಳಿಸಿವೆ. ರಾಜಸ್ಥಾನದ ಬಿಕಾನೇರ್‌ನಿಂದ ಹೊರಟಿದ್ದ ರೈಲು ಪಾಟ್ನಾ ಮೂಲಕ ಅಸ್ಸಾಂನ ಗುವಾಹಟಿಗೆ ತೆರಳುತ್ತಿದ್ದಾಗ ಜಲ್ಪೈಗುರಿಯ ಮೈನಾಗುರಿ ಬಳಿ ಗುರುವಾರ ಸಂಜೆ 5:15ರ ಸುಮಾರಿಗೆ ಅಪಘಾತ ಸಂಭವಿಸಿದೆ. ಇನ್ನೂ … Continued