2027ನೇ ಸಾಲಿನ ಸಾರ್ವತ್ರಿಕ ರಜಾ ದಿನಗಳ ಪಟ್ಟಿ ಪ್ರಕಟಿಸಿದ ರಾಜ್ಯ ಸರ್ಕಾರ ; ಮುಂದಿನ ವರ್ಷ ಒಟ್ಟು ರಜೆಗಳು ಎಷ್ಟು ?
ಬೆಂಗಳೂರು: ಕರ್ನಾಟಕ ಸರ್ಕಾರವು (Karnataka Government) 2027ನೇ ಸಾಲಿನ ಸಾರ್ವತ್ರಿಕ ರಜಾ ದಿನಗಳು (General Holidays) ಮತ್ತು ಸರ್ಕಾರಿ ನೌಕರರ ಪರಿಮಿತ ರಜಾ ದಿನಗಳ (Restricted Holidays) ಅಧಿಕೃತ ಪಟ್ಟಿಯನ್ನು ಶನಿವಾರ (ನವೆಂಬರ್ 21) ಪ್ರಕಟಿಸಿದೆ. 2027ನೇ ಕ್ಯಾಲೆಂಡರ್ ವರ್ಷದಲ್ಲಿ ಒಟ್ಟು 18 ಸಾರ್ವತ್ರಿಕ ರಜೆಗಳು ಹಾಗೂ 19 ಪರಿಮಿತ ರಜೆಗಳನ್ನು (RH) ಸರ್ಕಾರ ಪ್ರಕಟಿಸಿದೆ. … Continued