ಭಾರಿ ಮಳೆ ಮುನ್ನೆಚ್ಚರಿಕೆ : ಮೇ 29ರಂದು ಉತ್ತರ ಕನ್ನಡ ಜಿಲ್ಲೆಯ ಅಂಗನಾಡಿಗಳಿಗೆ ರಜೆ ಘೋಷಣೆ, ಶಾಲೆಗಳಿಗೆ….

ಕಾರವಾರ: ಹವಾಮಾನ ಇಲಾಖೆಯು ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆ ಬೀಳುವ ಮುನ್ಸೂಚನೆ ನೀಡಿದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಜಿಲ್ಲೆಯಾದ್ಯಂತ ಇರುವ ಎಲ್ಲ ಅಂಗನವಾಡಿಗಳಿಗೆ ಮೇ 29 ರಂದು ಬುಧವಾರ ರಜೆ ಘೋಷಣೆ ಮಾಡಿದ್ದಾರೆ. ಭಾರತೀಯ ಹವಾಮಾನ ಇಲಾಖೆಯಿ ಮೇ 29ರ ಬೆಳಿಗ್ಗೆ 8:30 ವರೆಗೂ ಜಿಲ್ಲೆಯಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಸದ್ಯ ಕಿರಿಯ … Continued

ಭಾರಿ ಮಳೆ ಮುನ್ಸೂಚನೆ ; ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೇ 27, 28 ರಂದು ಶಾಲೆ-ಪಿಯು ಕಾಲೇಜುಗಳಿಗೆ ರಜೆ ಘೋಷಣೆ

ಮಂಗಳೂರು : ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದ ಹಿನ್ನೆಲೆಯಲ್ಲಿ ಮೇ 27 ಮತ್ತು28ರಂದು ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲ ಅಂಗನವಾಡಿಗಳು, ಪ್ರಾಥಮಿಕ ಮತ್ತು ಪ್ರೌಢಶಾಲೆಗಳು, ಸಿಬಿಎಸ್‌ಇ, ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಪದವಿಪೂರ್ವ ಕಾಲೇಜುಗಳಿಗೆ ಜಿಲ್ಲಾಧಿಕಾರಿ ರಜೆ ಘೋಷಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಭಾರೀ ಮಳೆಯಾಗುತ್ತಿದ್ದು, ಕಳೆದ 24 ಗಂಟೆಗಳಲ್ಲಿ ಅತೀ ಹೆಚ್ಚಿನ ಮಳೆ … Continued

2025ನೇ ಸಾಲಿನ ಕರ್ನಾಟಕದ ಶಾಲೆಗಳ ರಜಾ ದಿನಗಳ ಪಟ್ಟಿ ಬಿಡುಗಡೆ

ಬೆಂಗಳೂರು : ಕರ್ನಾಟಕ ಸರ್ಕಾರವು 2025-26ನೇ ಸಾಲಿನ ರಾಜ್ಯ ಶಾಲಾ ರಜಾದಿನಗಳ ಪಟ್ಟಿ ಬಿಡುಗಡೆ ಮಾಡಿದೆ. ಪ್ರತಿ ವರ್ಷವೂ ಆಯಾ ಸರ್ಕಾರಿ ದಿನಗಳನ್ನು ಆಧರಿಸಿ ರಜೆಗಳನ್ನು ಕರ್ನಾಟಕ ಶಾಲಾ ಶಿಕ್ಷಣ ಇಲಾಖೆ ಘೋಷಿಸಲಿದೆ. ಇದರಲ್ಲಿ ಬೇಸಿಗೆ ರಜೆ, ದಸರಾ ರಜೆಗಳು ಸೇರಿವೆ. ಪ್ರತಿ ವರ್ಷವೂ ಆಯಾ ಸರ್ಕಾರಿ ದಿನಗಳನ್ನು ಆಧರಿಸಿ ರಜೆಗಳನ್ನು ಕರ್ನಾಟಕ ಶಾಲಾ ಶಿಕ್ಷಣ … Continued

ಮಾರ್ಚ್ 27-ಏಪ್ರಿಲ್ 4ರ ನಡುವೆ ಬ್ಯಾಂಕಿಗೆ ಸಾಲುಸಾಲು ರಜೆಗಳು…!

ನೀವು ಕೆಲವು ಬಾಕಿ ಉಳಿದಿರುವ ಬ್ಯಾಂಕ್ ಕೆಲಸಗಳನ್ನು ಹೊಂದಿದ್ದರೆ, ಈ ವಾರ ಅದನ್ನು ಮಾಡಿ, ಇಲ್ಲದಿದ್ದರೆ, ಅದನ್ನು ಪೂರೈಸಲು ಏಪ್ರಿಲ್ 3 ರವರೆಗೆ ಕಾಯಬೇಕಾಗುತ್ತದೆ. ಮಾರ್ಚ್ 27 ಮತ್ತು ಏಪ್ರಿಲ್ 4 ರ ನಡುವೆ ಕೇವಲ 2 ಕೆಲಸದ ದಿನಗಳು ಮಾತ್ರ ಇವೆ. ಭಾರತದಾದ್ಯಂತ ಎರಡನೇ ಶನಿವಾರ ಮತ್ತು ಹೋಳಿ ಹಬ್ಬದ ಕಾರಣದಿಂದ ಮಾರ್ಚ್ 27 … Continued