ತೌಕ್ಟೆ ಚಂಡಮಾರುತ: 27 ಮಂದಿ ಸಾವು, 90ಕ್ಕೂ ಹೆಚ್ಚು ಜನ ನಾಪತ್ತೆ, 16,500ಕ್ಕೂ ಹೆಚ್ಚು ಮನೆಗಳಿಗೆ ಹಾನಿ
ಮಹುವಾ: ತೌಕ್ಟೆ ಚಂಡಮಾರುತ ಭಾರತಕ್ಕೆ ಅಪ್ಪಳಿಸಿದ ನಂತರ ಮಂಗಳವಾರ ಕನಿಷ್ಠ 27 ಜನರು ಮೃತಪಟ್ಟಿದ್ದಾರೆ ಮತ್ತು 90 ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ. ಹವಾಮಾನ ಬದಲಾವಣೆಯು ಅದರ ನೀರನ್ನು ಬೆಚ್ಚಗಾಗಿಸುತ್ತಿರುವುದರಿಂದ ಅರೇಬಿಯನ್ ಸಮುದ್ರದಲ್ಲಿ ತೀವ್ರವಾದ ಬಿರುಗಾಳಿಗಳು ಹೆಚ್ಚುತ್ತಿದೆ ಎಂದು ತಜ್ಞರು ಹೇಳುತ್ತಿದ್ದಾರೆ. ಗಂಟೆಗೆ 130 ಕಿಲೋಮೀಟರ್ (80 ಮೈಲಿ) ವೇಗದಲ್ಲಿ ಬೀಸುವ ಗಾಳಿಯು … Continued