ಇದೆಂಥ ಉಲ್ಬಣ..! ಭಾರತದ ಒಟ್ಟು ಕೊರೊನಾ ಸೋಂಕಿನ 31.67%, ಒಟ್ಟು ಸಾವಿನ 35.63% ಮೇ ತಿಂಗಳಲ್ಲೇ ದಾಖಲು..!!
ನವ ದೆಹಲಿ:ಕೋವಿಡ್-19 ರ ಎರಡನೇ ಅಲೆಯಲ್ಲಿ ಭಾರತವು ಕೇವಲ ಮೇ ತಿಂಗಳಲ್ಲೇ 88.82 ಲಕ್ಷಕ್ಕೂ ಹೆಚ್ಚು ಕೊರೊನಾ ವೈರಸ್ ಸೋಂಕನ್ನು ವರದಿ ಮಾಡಿದೆ..! ಇದುವರೆಗೆ ದೇಶದಲ್ಲಿ ವರದಿಯಾದ 2.8 ಕೋಟಿ ಪ್ರಕರಣಗಳಲ್ಲಿ ಕೇವಲ ಮೇ ತಿಂಗಳಲ್ಲಿಯೇ ಶೇ.31.67 ರಷ್ಟುವರದಿಯಾಗಿದೆ ಮತ್ತು ಇದು ಭಾರತದ ಪಾಲಿಗೆ ಸಾಂಕ್ರಾಮಿಕ ರೋಗದ ಅತ್ಯಂತ ಕೆಟ್ಟ ತಿಂಗಳು. ಮೇ ತಿಂಗಳಲ್ಲಿ ಈ … Continued