ಬಾಂಗ್ಲಾದೇಶದ ಹಡಗಿನಲ್ಲಿ ಬೆಂಕಿ ದುರಂತ: 37 ಜನರು ಸಾವು, ನೂರಕ್ಕೂ ಹೆಚ್ಚು ಜನರಿಗೆ ಗಾಯ

ಢಾಕಾ: ಬಾಂಗ್ಲಾದೇಶದಲ್ಲಿ ಶುಕ್ರವಾರ ರಾತ್ರಿ ಹಡಗಿಗೆ ಬೆಂಕಿ ಹೊತ್ತಿಕೊಂಡ ಘಟನೆಯಲ್ಲಿ ಕನಿಷ್ಠ 37 ಜನರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ, ಢಾಕಾದಿಂದ ದಕ್ಷಿಣಕ್ಕೆ 250 ಕಿಲೋಮೀಟರ್ (160 ಮೈಲುಗಳು) ದೂರದಲ್ಲಿರುವ ಜಲೋಕಾತಿ ಬಳಿಯ ನದಿಯಲ್ಲಿ ಈ ಸಮುದ್ರ ದುರಂತವು ಮುಂಜಾನೆ ಸಂಭವಿಸಿದೆ. ಬೆಂಕಿಯಿಂದ ಪಾರಾಗಲು ಭಯಭೀತರಾದ ಪ್ರಯಾಣಿಕರು ಮೇಲಿನಿಂದ ಹಾರಿದ್ದಾರೆ ಎನ್ನಲಾಗಿದೆ. “ನಾವು 37 ಶವಗಳನ್ನು … Continued