ಸಿಬಿಐನಿಂದ ಅಭಿಷೇಕ್ ಬ್ಯಾನರ್ಜಿ ಅತ್ತಿಗೆ ಮನೇಕಾ ಗಂಭೀರ್ ವಿಚಾರಣೆ
ಕೋಲ್ಕತಾ: ಕಲ್ಲಿದ್ದಲು ಅವ್ಯವಹಾರ ಪ್ರಕರಣದಲ್ಲಿ ಸಿಬಿಐ ಸೋಮವಾರ ಸಿಎಂ ಮಮತಾ ಬ್ಯಾನರ್ಜಿ ಸೋದರಳಿಯ ಹಾಗೂ ಸಂಸದ ಅಭಿಷೇಕ್ ಬ್ಯಾನರ್ಜಿಯ ಅತ್ತಿಗೆ ಮನೇಕಾ ಗಂಭೀರ್ ಅವರನ್ನು ದಕ್ಷಿಣ ಕೋಲ್ಕತ್ತಾ ನಿವಾಸದಲ್ಲಿ ವಿಚಾರಣೆ ನಡೆಸಿದೆ. ಮನೇಕಾ ಗಂಭೀರ್ ಅವರ ವಸತಿ ಸಮುಚ್ಚಯದಲ್ಲಿ ವಿಚಾರಣೆ ನಡೆಯಿತು. ಕಲ್ಲಿದ್ದಲು ಅವ್ಯವಹಾರ ಪ್ರಕರಣದಲ್ಲಿ ಭಾನುವಾರ ಸಿಬಿಐ ಅಭಿಷೇಕ್ ಪತ್ನಿ ರುಜಿರಾ ಬ್ಯಾನರ್ಜಿ ಅವರಿಗೆ … Continued