ನಾಳೆ (ಸೆ.9) ಉಪರಾಷ್ಟ್ರಪತಿ ಚುನಾವಣೆ | ಮತದಾನದಲ್ಲಿ ಪಾಲ್ಗೊಳ್ಳಲ್ಲ ಎಂದು ಘೋಷಿಸಿದ ಬಿಜೆಡಿ, ಬಿಆರ್ ಎಸ್ : ಲೆಕ್ಕಾಚಾರವೇನು..?
ನವದೆಹಲಿ : ಮಹತ್ವದ ಬೆಳವಣಿಗೆಯಲ್ಲಿ ಉಪರಾಷ್ಟ್ರಪತಿ ಚುನಾವಣೆಯ ಮುನ್ನಾ ದಿನವಾದ ಸೋಮವಾರ (ಸೆಪ್ಟೆಂಬರ್ 8) ತೆಲಂಗಾಣದ ಪಕ್ಷ ಭಾರತ ರಾಷ್ಟ್ರ ಸಮಿತಿ (ಬಿಆರ್‌ಎಸ್) ಹಾಗೂ ಒಡಿಶಾದ ಬಿಜು ಜನತಾ ದಳ (ಬಿಜೆಡಿ) ಸೆಪ್ಟೆಂಬರ್ 9 ರಂದು ನಡೆಯಲಿರುವ ಉಪರಾಷ್ಟ್ರಪತಿ ಚುನಾವಣೆ ವೇಳೆ ಮತದಾನದಿಂದ ದೂರ ಉಳಿಯಲು ನಿರ್ಧರಿಸಿವೆ. ಈ ನಿರ್ಧಾರ ಎನ್‌ಡಿಎ ಅಭ್ಯರ್ಥಿಗೆ ಅನುಕೂಲಕರ ಹಾಗೂ … Continued