ಏನೆನ್ನಬೇಕು ಇವರಿಗೆ..?.. ಊಟ ಮಾಡಲು ತ್ರಿವರ್ಣ ಧ್ವಜವೇ ಟೇಬಲ್‌ ಕ್ಲಾಥ್‌..!

ಆಘಾತಕಾರಿ ಘಟನೆಯೊಂದರಲ್ಲಿ, ತ್ರಿವರ್ಣವನ್ನು ಊಟದ ಮೇಜಿನ ಬಟ್ಟೆಯಾಗಿ ಬಳಸಿ ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ ಸಂಬಂಧ ಅಸ್ಸಾಂನ ಬೊಂಗೈಗಾಂವದ ಕುಟುಂಬವೊಂದರ ಆರು  ಜನರನ್ನು ಬಂಧಿಸಲಾಗಿದೆ ಎಂದು ಒಪಿಇಂಡಿಯಾ ವರದಿ ಮಾಡಿದೆ. ವರದಿ ಪ್ರಕಾರ, ಅಸ್ಸಾಂ ತೆಂಗ್ನಮರಿ ಗ್ರಾಮದ ನಿವಾಸಿ ರೆಜಿನಾ ಪರ್ವಿನ್ ಸುಲ್ತಾನಾ ಅವರ  ಈದ್ ಆಚರಣೆ ಸಂದರ್ಭದಲ್ಲಿ ಕುಟುಂಬಕ್ಕೆ ಊಟ ಬಡಿಸುವ  ಈ ಚಿತ್ರ ಅಂತರ್ಜಾಲದಲ್ಲಿ … Continued