ತೆನಾಲಿಯ ಮಹಾಭಾಷ್ಯದ ಅಂತಿಮ ಮಹಾಪರೀಕ್ಷೆಯಲ್ಲಿ ಉತ್ತೀರ್ಣ : ಉನ್ನತ ಸಾಧನೆಗೈದ ಮಹೇಶ ಭಟ್ಟರಿಗೆ ಕಾಂಚಿ ಶ್ರೀಗಳಿಂದ ʼವ್ಯಾಕರಣ ಪ್ರಕಾಶಕʼ ಬಿರುದು
ಯಲ್ಲಾಪುರ: ಸಂಸ್ಕೃತ ವ್ಯಾಕರಣ ಶಾಸ್ತ್ರದ ಅತ್ಯಂತ ಕಠಿಣ ಹಾಗೂ ಉನ್ನತ ಅಧ್ಯಯನಗಳಲ್ಲಿ ಒಂದಾದ ಪತಂಜಲಿ ಮಹರ್ಷಿಗಳ ಮಹಾಭಾಷ್ಯಕ್ಕೆ ಸಂಬಂಧಿಸಿದ ತೆನಾಲಿಯ ಮಹಾಭಾಷ್ಯದ ಅಂತಿಮ ಮಹಾಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಮೂಲಕ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಉಮ್ಮಚಗಿಯ ಶ್ರೀಮಾತಾ ಸಂಸ್ಕೃತ ವಿಶ್ವವಿದ್ಯಾಲಯದಲ್ಲಿ ವ್ಯಾಕರಣ ಪ್ರಾಧ್ಯಾಪಕರಾ ಮಹೇಶ ಭಟ್ ಇಡಗುಂದಿ ಅವರು ಅಪರೂಪದ ಹಾಗೂ ಅತ್ಯುತ್ತಮ ಸಾಧನೆ ಮಾಡಿದ್ದಾರೆ. … Continued