ಧಾರವಾಹಿ ಶೂಟಿಂಗ್‌ ವೇಳೆ ಸಮುದ್ರದಲ್ಲಿ ಮುಳುಗಿ ಖ್ಯಾತ ನಟ ಸಾವು

ಬಂಗಾಳಿ ಚಿತ್ರರಂಗದ ಜನಪ್ರಿಯ ನಟ ರಾಹುಲ್ ಅರುಣೋದಯ ಬ್ಯಾನರ್ಜಿ (43) ಅವರು ಮಾರ್ಚ್ 29 ರಂದು ಒಡಿಶಾ-ಪಶ್ಚಿಮ ಬಂಗಾಳ ಗಡಿಯ ಬಳಿಯ ದಿಘಾದ ತಲ್ಸಾರಿಯಲ್ಲಿ ದಿಘಾ ಸಮೀಪದ ತಾಲ್ಸರಿ ಬೀಚ್‌ನಲ್ಲಿ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಅವರಿಗೆ 43 ವರ್ಷ ವಯಸ್ಸಾಗಿತ್ತು. ‘ಭೋಲೆ ಬಾಬಾ ಪಾರ್ ಕರೇಗಾ’ ಎಂಬ ಬಂಗಾಳಿ ಕಿರುತೆರೆ ಸರಣಿಯ ಚಿತ್ರೀಕರಣಕ್ಕಾಗಿ ರಾಹುಲ್ … Continued