ಹೈದರಾಬಾದ್ ರೇವ್ ಪಾರ್ಟಿ: ವಿಐಪಿಗಳು-ನಟರು-ರಾಜಕಾರಣಿಗಳ ಮಕ್ಕಳು ಸೇರಿ 142 ಜನರು ವಶಕ್ಕೆ

ಹೈದರಾಬಾದ್: ಬಂಜಾರಾ ಹಿಲ್ಸ್‌ನ ಪಂಚತಾರಾ ಹೋಟೆಲ್‌ನ ಪಬ್‌ನಲ್ಲಿ ಭಾನುವಾರ ಮುಂಜಾನೆ ರೇವ್ ಪಾರ್ಟಿಯನ್ನು ಭೇದಿಸಿದ ಹೈದರಾಬಾದ್ ಪೊಲೀಸ್ ಟಾಸ್ಕ್ ಫೋರ್ಸ್ ತಂಡವು ವಿಐಪಿಗಳು, ನಟರು ಮತ್ತು ರಾಜಕಾರಣಿಗಳ ಮಕ್ಕಳು ಸೇರಿದಂತೆ ಸುಮಾರು 142 ಜನರನ್ನು ವಶಕ್ಕೆ ತೆಗೆದುಕೊಂಡಿದೆ. ಕೊಕೇನ್ ಮತ್ತು ವೀಡ್‌ನಂತಹ ನಿಷೇಧಿತ ಪದಾರ್ಥಗಳು ಅವರ ಬಳಿ ಕಂಡುಬಂದಿವೆ ಎಂದು ವರದಿಗಳು ಹೇಳುತ್ತವೆ. ಬಂಧಿತರಲ್ಲಿ ನಟ … Continued