ಎಫ್ಪಿಐ ಫಂಡ್ ಹೂಡಿಕೆದಾರರ ಖಾತೆಗೆ ನಿರ್ಬಂಧ ವರದಿ ನಿರಾಕರಣೆ, ಮಾಧ್ಯಮ ವರದಿಗಳು ಭಾರೀ ತಪ್ಪಿನಿಂದ ಕೂಡಿವೆ: ಅದಾನಿ ಸಮೂಹ
ಅದಾನಿ ಸಮೂಹದ ಬಹುತೇಕ ಷೇರುಗಳ ಜೂನ್ 14ನೇ ತಾರೀಕಿನ ಸೋಮವಾರ ನಷ್ಟವನ್ನು ಅನುಭವಿಸಿದವು. ಮಾಧ್ಯಮಗಳ ವರದಿಯಂತೆ, ಅದಾನಿ ಕಂಪೆನಿಗಳ ಷೇರುಗಳನ್ನು ಹೊಂದಿರುವ ಮೂರು ಫಾರಿನ್ ಪೋರ್ಟ್ಫೋಲಿಯೋ ಇನ್ವೆಸ್ಟರ್ಸ್ (ಎಫ್ಪಿಐ) ಖಾತೆಗಳನ್ನು ನ್ಯಾಷನಲ್ ಸೆಕ್ಯೂರಿಟೀಸ್ ಡೆಪಾಡಿಟರಿ ಲಿಮಿಟೆಡ್ (ಎನ್ಎಸ್ಡಿಎಲ್)ನಿಂದ ಸ್ಥಗಿತಗೊಳಿಸಲಾಗಿದೆ ಎನ್ನಲಾಗಿತ್ತು. ಈ ವರದಿಗೆ ಅದಾನಿ ಎಂಟರ್ಪ್ರೈಸಸ್ ಸ್ಪಷ್ಟನೆ ನೀಡಿದ್ದು, “ಮಾಧ್ಯಮಗಳ ವರದಿಗಳು ಭಾರೀ ತಪ್ಪಿನಿಂದ ಕೂಡಿವೆ. … Continued