ಮಾಸ್ಕ್ ಬೇಕು ಯಾಕೆಂದರೆ… ಕೊರೊನಾ ವೈರಸ್ ಹೊತ್ತೊಯ್ಯುವ ಏರೋಸಾಲ್‌ಗಳು 10 ಮೀಟರ್ ವರೆಗೆ ಗಾಳಿಯಲ್ಲಿ ಚಲಿಸಬಲ್ಲದು..!
ನವ ದೆಹಲಿ: ಕೋವಿಡ್ -19 ವೈರಸ್ ಹರಡುವುದನ್ನು ತಡೆಗಟ್ಟಲು ಸಾಮಾಜಿಕ ದೂರವನ್ನು ಕಾಪಾಡಿಕೊಳ್ಳಲು ಜನರಿಗೆ ಎಚ್ಚರಿಕೆ ನೀಡಲಾಗುತ್ತಿದೆ ಎಂದು ಭಾರತ ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರರ ಕಚೇರಿ ಗುರುವಾರ ತಿಳಿಸಿದೆ. SARS-CoV- ನ ಪ್ರಮುಖ ಪ್ರಸರಣ ವಿಧಾನಗಳಲ್ಲಿ ಒಂದಾದ ಏರೋಸಾಲ್ ಗಳು 2ರಿಂದ 10 ಮೀಟರ್ ವರೆಗೂ ಗಾಳಿಯಲ್ಲಿ ಪ್ರಯಾಣಿಸಬಹುದು ಎಂದು ಅದು ತಿಳಿಸಿದೆ. ಏರೋಸಾಲ್ … Continued