ಚೀನಿ ಗೂಢಚಾರಿಣಿ ಜೊತೆ ಪ್ರೇಮ ಸಂಬಂಧದ ಆರೋಪ : ಪತ್ನಿ, ಕುಟುಂಬ, ಉದ್ಯೋಗಿಗಳಲ್ಲಿ ಕ್ಷಮೆಯಾಚಿಸಿದ ಎನ್‌ವಿಡಿಯಾ ಸಿಇಒ

ನವದೆಹಲಿ: ಚೀನಾದ ಪರವಾಗಿ ಗೂಢಚರ್ಯೆ ನಡೆಸುತ್ತಿದ್ದಾಳೆ ಎಂಬ ಶಂಕೆ ವ್ಯಕ್ತವಾಗಿರುವ ಮಹಿಳೆ ಜೊತೆ ಪ್ರೇಮ ಸಂಬಂಧ ಹೊಂದಿದ್ದುದನ್ನು ಎನ್‌ವಿಡಿಯಾ (Nvidia) ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (CEO) ಜೆನ್ಸನ್ ಹುವಾಂಗ್ ತಮ್ಮ ಉದ್ಯೋಗಿಗಳಿಗೆ ಬರೆದ ಇ-ಮೇಲ್‌ನಲ್ಲಿ ಒಪ್ಪಿಕೊಂಡಿದ್ದಾರೆ. ಈ ಬೆಳವಣಿಗೆಯ ಬೆನ್ನಲ್ಲೇ, ಹುವಾಂಗ್ ವಿದೇಶಿ ಗುಪ್ತಚರ ಸಂಸ್ಥೆಯ ಕಾರ್ಯಾಚರಣೆಗೆ ಗುರಿಯಾಗಿದ್ದರೆಂಬ ವರದಿಗಳ ಕುರಿತು ಎನ್‌ವಿಡಿಯಾ ಸ್ವತಂತ್ರ ತನಿಖೆ … Continued