20 ಅಡಿ ಆಳದ ಬಾವಿಗೆ ಬಿದ್ದು 3 ದಿನದಿಂದ ಜೀವ ಹಿಡಿದುಕೊಂಡಿದ್ದ ವೃದ್ಧ ; ಕಾಪಾಡಿದ್ದು ಗ್ಯಾಸ್ ಸಿಲಿಂಡರ್…!
ಉಡುಪಿ : ಬಾವಿಯ ಪಂಪ್ ಸರಿಪಡಿಸಲು ಹೋಗಿ ಬಾವಿಗೆ ಬಿದ್ದ ವೃದ್ಧರೊಬ್ಬರು (senior citizen) ಸತತ ಮೂರು ದಿನಗಳ ಕಾಲ ಸಾವು-ಬದುಕಿನ ನಡುವೆ ಹೋರಾಟ ನಡೆಸಿ ಪವಾಡ ಸದೃಶವಾಗಿ ಪ್ರಾಣಾಪಾಯದಿಂದ ಪಾರಾದ ಘಟನೆ ನಡೆದಿದೆ ಎಂದು ವರದಿಯಗಿದೆ. ಗ್ಯಾಸ್ ಸಿಲಿಂಡರ್ ಒಟಿಪಿಯ ಕಾರಣದಿಂದ ಬಾವಿಗೆ ಬಿದ್ದ ವೃದ್ಧರು ಪತ್ತೆಯಾಗಿದ್ದು, ಆದಿ ಉಡುಪಿಯ ಕಂಬಳಕಟ್ಟೆಯಲ್ಲಿ ಎಂಬಲ್ಲಿ ಈ … Continued