ನದಿಗಳು ನಮ್ಮ ಜೀವ ವಿಮೆ : ನದಿ ಜೋಡಣೆ ಹೆಸರಿನಲ್ಲಿ ಇವನ್ನು ಒತ್ತೆ ಇಡಲು ಬಿಡೆವು
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸ್ಥಳೀಯ ಜನರ ವಿರುದ್ಧ ನಡೆಯಲು ಸಂವಿಧಾನದಲ್ಲಿ ಅವಕಾಶವಿಲ್ಲದಿದ್ದರೂ ಶತಾಯಗತಾಯ ಬೇಡ್ತಿ–ವರದಾ ನದಿಜೋಡಣೆ ಹಾಗೂ ಅಘನಾಶಿನೀ–ವೇದಾವತೀ ನದಿ ಜೋಡಣೆಗೆ ಕಂಕಣ ತೊಟ್ಟವರಂತೆಯೇ ಮುನ್ನುಗ್ಗುತ್ತಿರುವುದನ್ನು ತಡೆಯುವ ಹೋರಾಟಕ್ಕೆ ಸರ್ವ ಪ್ರಯತ್ನವನ್ನೂ ಮಾಡುವುದು ಅತ್ಯವಶ್ಯಕವಾದ ಕಾರ್ಯವಾಗಬೇಕಾಗಿದೆ. ಅದರ ತೀರ್ಮಾನ ಜನವರಿ 11ರಂದು ನಡೆಯಲಿರುವ ಬೃಹತ್ ಸಮಾವೇಶ. ನದಿಯ ಹರಿವು ಮೇಲ್ನೋಟಕ್ಕೆ ಕಾಣುವುದೆಷ್ಟೋ ಅದರ … Continued