ಕೇಂದ್ರ ಬಜೆಟ್ 2026 : ಕೃಷಿಕರಿಗೆ ಕೊಟ್ಟಿದ್ದೇನು…? ತೋಟಗಾರಿಕೆ, ಪಶುಸಂಗೋಪನೆ, ಮೀನುಗಾರಿಕೆಗೆ ಏನು ನೀಡಲಾಗಿದೆ ?

 ನವದೆಹಲಿ:  2026-27ರ ಕೇಂದ್ರ ಬಜೆಟ್ ಕೃಷಿ, ಸಂಬಂಧಿತ ವಲಯಗಳು ಮತ್ತು ತಂತ್ರಜ್ಞಾನ ಆಧಾರಿತ ಕೃಷಿಗೆ ಬಲವಾದ ಒತ್ತು ನೀಡಿದ್ದು, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ರೈತರ ಆದಾಯವನ್ನು ಹೆಚ್ಚಿಸಲು, ಗ್ರಾಮೀಣ ಉದ್ಯೋಗ ಸೃಷ್ಟಿಸಲು ಮತ್ತು ಕೃಷಿ ಪದ್ಧತಿಗಳನ್ನು ಆಧುನೀಕರಿಸಲು ಕೆಲವು ಅಂಶಗಳನ್ನು ಪ್ರಸ್ತಾಪಿಸಿದ್ದಾರೆ. ಈ ಬಜೆಟ್‌ನಲ್ಲಿ ಕೃಷಿ ಕ್ಷೇತ್ರಕ್ಕೆ ₹1,62,671 ಕೋಟಿ ಹಂಚಿಕೆ ಮಾಡುವುದಾಗಿ … Continued