‘ಅತ್ಯಾಧುನಿಕ ಸೈಬರ್‌ ದಾಳಿಯಿಂದ ಡೇಟಾ ಭಂಗ: ಏರ್ ಇಂಡಿಯಾದ 45 ಲಕ್ಷ ಪ್ರಯಾಣಿಕರ ವೈಯಕ್ತಿಕ ಮಾಹಿತಿ ಸೋರಿಕೆ…!

ನವ ದೆಹಲಿ: ಈ ಫೆಬ್ರವರಿಯಲ್ಲಿ ಏರ್ ಇಂಡಿಯಾದ ಸರ್ವರ್‌ನಲ್ಲಿನ ಭೀಕರ ಲ್ಯಾಪ್ಸಿನಿಂದಾಗಿ ವಿಶ್ವದಾದ್ಯಂತ ಸುಮಾರು 45ಲಕ್ಷ ಜನರ ವೈಯಕ್ತಿಕ ಡೇಟಾ ಸೋರಿಕೆಗೆ ಕಾರಣವಾಯಿತು. ಸೋರಿಕೆಯಾದ ಡೇಟಾವನ್ನು ಆಗಸ್ಟ್ 26, 2011 ಮತ್ತು ಫೆಬ್ರವರಿ 3, 2021 ರ ನಡುವೆ ಸಂಗ್ರಹಿಸಲಾಗಿದೆ. ಹೆಸರು, ಜನಿಸಿದ ದಿನಾಂಕ, ಸಂಪರ್ಕ ಮಾಹಿತಿ, ಪಾಸ್‌ಪೋರ್ಟ್ ಮಾಹಿತಿ, ಟಿಕೆಟ್ ವಿವರಗಳು, ಕ್ರೆಡಿಟ್ ಕಾರ್ಡ್ … Continued