ಮತ್ತೊಂದು ವೀಡಿಯೊ | ಅಪಘಾತಕ್ಕೂ ಮುನ್ನ ಅಜಿತ್ ಪವಾರ್ ಇದ್ದ ವಿಮಾನ ಎಡಕ್ಕೆ ವಾಲಿ ಬೀಳುತ್ತಿರುವ ದೃಶ್ಯ ಸೆರೆ
ಬಾರಾಮತಿ: ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಮತ್ತು ಎನ್‌ಸಿಪಿ (NCP) ಅಧ್ಯಕ್ಷ ಅಜಿತ್ ಪವಾರ್ (66) ಅವರು ಬುಧವಾರ (ಜನವರಿ 28) ಬೆಳಿಗ್ಗೆ ಸಂಭವಿಸಿದ ಭೀಕರ ವಿಮಾನ ಅಪಘಾತದಲ್ಲಿ ದುರ್ಮರಣ ಹೊಂದಿದ್ದಾರೆ. ಬಾರಾಮತಿ ವಿಮಾನ ನಿಲ್ದಾಣದ ರನ್‌ವೇ ಸಮೀಪವೇ ಲಿಯರ್‌ಜೆಟ್ 45 ಎಂಬ ವಿಮಾನ ಪತನಗೊಂಡ ಮತ್ತೊಂದು ವೀಡಿಯೊ ಹೊರಹೊಮ್ಮಿದೆ. ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಇತರ … Continued