ಕಾಂಗ್ರೆಸ್‌ ಪ್ರಾದೇಶಿಕ ಪಕ್ಷಗಳನ್ನೇ ಶತ್ರುಗಳೆಂದು ನೋಡುತ್ತಿದೆ, ಸಿಜೆಪಿ ಹೋರಾಟ ದುರ್ಬಲಗೊಳಿಸಿದೆ ; ಕಾಂಗ್ರೆಸ್ ವಿರುದ್ಧ ಮಾಜಿ ಮಿತ್ರನ ವಾಗ್ದಾಳಿ

ನವದೆಹಲಿ: ಅಸ್ಸಾಂನಲ್ಲಿ ಕಾಂಗ್ರೆಸ್ ತನ್ನ ಪಕ್ಷದ ಜೊತೆ ರಾಜಕೀಯ ಸಂಬಂಧ ಕಡಿದುಕೊಂಡ ಎರಡು ತಿಂಗಳ ಬಳಿಕ, ಕಾಂಗ್ರೆಸ್ ವಿರುದ್ಧ ಪ್ರಾದೇಶಿಕ ಪಕ್ಷಗಳ ನಾಯಕ ಹಾಗೂ ರೈಜೋರ್ ದಳದ ಮುಖ್ಯಸ್ಥ ಅಖಿಲ್ ಗೊಗೊಯ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿಯನ್ನು ಪ್ರಮುಖ ಎದುರಾಳಿ ಪಕ್ಷವಾಗಿ ಪರಿಗಣಿಸುವ ಬದಲು, ಕಾಂಗ್ರೆಸ್‌ ಪಕ್ಷವು ಪ್ರಾದೇಶಿಕ ಪಕ್ಷಗಳು ಮತ್ತು ನೈಜ ಜನಾಂದೋಲನಗಳನ್ನೇ ತನ್ನ … Continued