2022ರ ನೊಬೆಲ್ ಶಾಂತಿ ಪ್ರಶಸ್ತಿ ಹಂಚಿಕೊಂಡ ಅಲೆಸ್ ಬೈಲ್ಯಾಟ್ಸ್ಕಿ- ಎರಡು ಸಂಸ್ಥೆಗಳಾದ ರಷ್ಯಾದ ಗ್ರುಪ್ ಮೆಮೊರಿಯಲ್, ಉಕ್ರೇನಿಯನ್ ಸೆಂಟರ್ ಫಾರ್ ಸಿವಿಲ್ ಲಿಬರ್ಟೀಸ್
ಸ್ಟಾಕ್‌ಹೋಮ್: ಈ ವರ್ಷದ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಜೈಲಿನಲ್ಲಿರುವ ಬೆಲಾರಸ್ ಮಾನವ ಹಕ್ಕುಗಳ ಕಾರ್ಯಕರ್ತ ಅಲೆಸ್ ಬಿಲಿಯಾಟ್ಸ್ಕಿ, ಹಾಗೂ ಹಾಗೂ ಮಾನವ ಹಕ್ಕು ಸಂಸ್ಥೆಗಳಾದ ರಷ್ಯಾದ ಗ್ರುಪ್ ಮೆಮೊರಿಯಲ್ (Russian group Memorial) ಮತ್ತು ಉಕ್ರೇನಿಯನ್ ಸಂಸ್ಥೆ ಸೆಂಟರ್ ಫಾರ್ ಸಿವಿಲ್ ಲಿಬರ್ಟೀಸ್ ಅವರಿಗೆ ನೀಡಲಾಗಿದೆ. ಶುಕ್ರವಾರ ಓಸ್ಲೋದಲ್ಲಿ ನಾರ್ವೇಜಿಯನ್ ನೊಬೆಲ್ ಸಮಿತಿಯ ಅಧ್ಯಕ್ಷ ಬೆರಿಟ್ … Continued