ಈಗ ಅಮೂಲ್ ಹಾಲಿನ ದರವೂ ಏರಿಕೆ
ನವದೆಹಲಿ: ದೇಶಾದ್ಯಂತ ಅಮೂಲ್ ಹಾಲು ಖರೀದಿಸುವ ಗ್ರಾಹಕರಿಗೆ ಬೆಲೆ ಏರಿಕೆಯ ಬಿಸಿ ತಟ್ಟಲಿದೆ. ಗುಜರಾತ್ ಸಹಕಾರಿ ಹಾಲು ಮಾರಾಟ ಮಹಾಮಂಡಳಿ (GCMMF) ತನ್ನ ವಿವಿಧ ತಾಜಾ ಪ್ಯಾಕೆಟ್ ಹಾಲಿನ ದರವನ್ನು ಹೆಚ್ಚಿಸುವುದಾಗಿ ಪ್ರಕಟಿಸಿದೆ. ಪರಿಷ್ಕೃತ ದರಗಳು ಗುರುವಾರ(ನವೆಂಬರ್ 12)ದಿಂದ ದೇಶದ ಪ್ರಮುಖ ಮಾರುಕಟ್ಟೆಗಳಲ್ಲಿ ಜಾರಿಗೆ ಬರಲಿವೆ. ವಿವಿಧ ಮಾದರಿಯ ಹಾಲಿನ ದರಗಳು ಶೇ. 3.3ರಿಂದ ಶೇ. … Continued