ಪ್ರಾಚೀನ ಈಜಿಪ್ಟಿನವರು ಕ್ಯಾನ್ಸರಿಗೆ ಚಿಕಿತ್ಸೆ ನೀಡುತ್ತಿದ್ದರು…! 4000 ವರ್ಷಗಳ ಹಳೆಯ ತಲೆಬುರುಡೆಗಳ ಮೇಲಿದ್ದ ಕತ್ತರಿಸಿದ ಗುರುತುಗಳಿಂದ ಇದು ಬಹಿರಂಗ..!!
ಪ್ರಾಚೀನ ಈಜಿಪ್ಟಿನ ಶಸ್ತ್ರಚಿಕಿತ್ಸಕರು ರೋಗಿಗಳ ತಲೆಬುರುಡೆಯ ಮೇಲಿನ ಗೆಡ್ಡೆಗಳನ್ನು ಕತ್ತರಿಸುವ ಮೂಲಕ ಕ್ಯಾನ್ಸರ್‌ಗೆ ಚಿಕಿತ್ಸೆ ನೀಡಲು ಪ್ರಯತ್ನಿಸಿರಬಹುದು ಎಂದು ಹೊಸ ಸಂಶೋಧನೆಯೊಂದು ಹೇಳಿದೆ. ಎರಡು ಈಜಿಪ್ಟಿನ ಶವಗಳ ಕ್ಯಾನ್ಸರ್ ಪೀಡಿತ ತಲೆಬುರುಡೆಯನ್ನು ಗಮನಿಸಿದಾಗ, ಸಾವಿರಾರು ವರ್ಷಗಳ ಹಿಂದೆಯೇ ಅಂಗಾಂಶದಲ್ಲಿನ ಕ್ಯಾನ್ಸರಿನ ಕೋಶದ ಬೆಳವಣಿಗೆಯನ್ನು ತೆಗೆದುಹಾಕಲು ವೈದ್ಯರು ಮಾಡಿದ ಕತ್ತರಿಸಿದ ಗುರುತುಗಳನ್ನು ಅಧ್ಯಯನದ ಲೇಖಕರು ಗಮನಿಸಿದ್ದಾರೆ. “ವೈದ್ಯಕೀಯ … Continued