ಈಗ ಮತ್ತೊಂದು ಭೀತಿ.. ಮಲೇಷ್ಯಾದ ರೋಗಿಗಳಲ್ಲಿ ಹೊಸ ಕೊರೊನಾ ವೈರಸ್ ಪತ್ತೆ. ಇದು ನಾಯಿಗಳಿಂದ ಬಂದಿದೆ..!
ಜಗತ್ತಿಗೆ ಕೊರೊನಾ ವೈರಸ್ ಸೋಂಕುಗಳಿಂದ ಹೊರ ಬರಲು ಆಗದೆ ಒದ್ದಾಡುತ್ತಿದೆ. ಇದರ ಬೆನ್ನಿಗೇ ಮತ್ತೊಂದು ಕೊರೊನಾ ವೈರಸ್ ಸುದ್ದಿ ಬಂದಿದೆ. ಜಗತ್ತು ಕೋವಿಡ್-19 ಸಾಂಕ್ರಾಮಿಕ ರೋಗದೊಂದಿಗೆ ಹೋರಾಡುತ್ತಿರುವಾಗ, ಮಲೇಷ್ಯಾದ ರೋಗಿಗಳಲ್ಲಿ ಮತ್ತೊಂದು ಕೊರೊನಾ ವೈರಸ್ ಕಂಡುಬಂದ ಸುದ್ದಿ ಬಂದಿದೆ. ಸಂಶೋಧಕರು ಅವುಗಳ ಬಗ್ಗೆ ಅಧ್ಯಯನಗಳನ್ನು ನಡೆಸಿದ್ದು, ಈ ನಿರ್ದಿಷ್ಟ ಮಾನವ ಸೋಂಕು ವೈರಸ್ಸಿಗೆ ನಾಯಿಗಳ ಜಾತಿ … Continued