ಹಿಂದೂಗಳಂತೆ ಪೋಸ್ ಕೊಟ್ಟು ಮಜಾರ್‌ಗಳನ್ನು ಅಪವಿತ್ರಗೊಳಿಸಿದ ಇಬ್ಬರು ಮುಸ್ಲಿಂ ಸಹೋದರರು: ಕೋಮು ಸೌಹಾರ್ದ ಕದಡುವ ಹುನ್ನಾರದ ಶಂಕೆ
ಲಕ್ನೋ: ಪಶ್ಚಿಮ ಉತ್ತರ ಪ್ರದೇಶದ ಬಿಜ್ನೋರ್ ಜಿಲ್ಲೆಯಲ್ಲಿ ನಡೆಯುತ್ತಿರುವ ಕನ್ವರ್ ಯಾತ್ರೆಯಲ್ಲಿ ಕೋಮು ವಾತಾವರಣವನ್ನು ಕೆಡಿಸಲು ಮೂರು ಮಜಾರ್‌ಗಳನ್ನು (ದೇಗುಲಗಳನ್ನು) ಅಪವಿತ್ರಗೊಳಿಸಿ ಧ್ವಂಸಗೊಳಿಸಿದ ಆರೋಪದ ಮೇಲೆ ಇಬ್ಬರು ಸಹೋದರರಾದ ಮೊಹಮ್ಮದ್ ಆದಿಲ್ ಮತ್ತು ಮೊಹಮ್ಮದ್ ಕಮಾಲ್ ಅವರನ್ನು ಸೋಮವಾರ ಬಂಧಿಸಲಾಗಿದೆ. ಭಾನುವಾರ ಸಂಜೆ ಬಿಜ್ನೋರ್‌ನ ಶೆರ್ಕೋಟ್ ಪ್ರದೇಶದಲ್ಲಿ ಇಬ್ಬರು ವ್ಯಕ್ತಿಗಳು ಕೇಸರಿ ಪೇಟಗಳನ್ನು ಧರಿಸಿ 100 … Continued