ಅನಿಲ ಅಂಬಾನಿಗೆ ಸೇರಿದ ರಿಲಯನ್ಸ್ ಗ್ರೂಪ್ನ ₹3,084 ಕೋಟಿ ಮೌಲ್ಯದ ಆಸ್ತಿ ಜಪ್ತಿ ಮಾಡಿದ ಇ.ಡಿ.
ನವದೆಹಲಿ: ಅನಿಲ ಅಂಬಾನಿ ನೇತೃತ್ವದ ರಿಲಯನ್ಸ್ ಗ್ರೂಪ್ (Reliance Group) ವಿರುದ್ಧ ನಡೆಯುತ್ತಿರುವ ತನಿಖೆಯ ಭಾಗವಾಗಿ ಜಾರಿ ನಿರ್ದೇಶನಾಲಯ (Enforcement Directorate – ED)ವು, ಮುಂಬೈನ ಪಾಲಿ ಹಿಲ್ನಲ್ಲಿರುವ ಕುಟುಂಬದ ನಿವಾಸ, ದೆಹಲಿಯ ರಿಲಯನ್ಸ್ ಸೆಂಟರ್ (Reliance Centre) ಮತ್ತು ಕನಿಷ್ಠ ಎಂಟು ನಗರಗಳಲ್ಲಿನ ಆಸ್ತಿಗಳನ್ನು ತಾತ್ಕಾಲಿಕವಾಗಿ ಜಪ್ತಿ ಮಾಡಿದೆ. ಅಕ್ಟೋಬರ್ 31 ರಂದು ಹೊರಡಿಸಲಾದ … Continued