ಅಮೆರಿಕ ಬಿಟ್ಟು ಬೇರೆಡೆ ತಯಾರಾದ ಐಫೋನ್‌ಗಳ ಮೇಲೆ 25%ರಷ್ಟು ಸುಂಕ ; ಟ್ರಂಪ್ ಎಚ್ಚರಿಕೆ
ಆಪಲ್ ಅಮೆರಿಕದಲ್ಲಿ ದೇಶದಲ್ಲಿ ಮಾರಾಟವಾಗುವ ಫೋನ್‌ಗಳನ್ನು ತಮ್ಮ ದೇಶದೊಳಗೆ ತಯಾರಿಸದಿದ್ದರೆ 25% ಸುಂಕವನ್ನು ಪಾವತಿಸಬೇಕಾಗುತ್ತದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ ಹೇಳಿದ್ದಾರೆ. ಟ್ರಂಪ್ ಅವರ ಎಚ್ಚರಿಕೆಯ ಮೇರೆಗೆ ಆಪಲ್‌ನ ಷೇರುಗಳು ಮಾರುಕಟ್ಟೆ ಪೂರ್ವ ವಹಿವಾಟಿನಲ್ಲಿ 2.5% ಕುಸಿದವು. “ಅಮೆರಿಕದಲ್ಲಿ ಮಾರಾಟವಾಗುವ ಅವರ ಐಫೋನ್‌ಗಳನ್ನು ಭಾರತ ಅಥವಾ ಬೇರೆಲ್ಲಿಯೂ ಅಲ್ಲ, ಅಮೆರಿಕದಲ್ಲಿಯೇ ತಯಾರಿಸಬೇಕು ಎಂದು … Continued