5000 ವರ್ಷಗಳ ಹಿಂದಿನ ಹೊಟೇಲ್‌ ಪತ್ತೆ: ಅದರಲ್ಲಿ ಫ್ರಿಡ್ಜ್‌ ತರಹದ ವ್ಯವಸ್ಥೆ, ಓವನ್‌, ಊಟದ ಟೇಬಲ್‌ಗಳ ಅವಶೇಷಗಳು ಪತ್ತೆ..!

ನಾಗರಿಕತೆಯ ಇತಿಹಾಸದಲ್ಲಿ ಮೊದಲ ಬಾರಿಗೆ ನಗರಗಳನ್ನು ನಿರ್ಮಾಣ ಮಾಡಿದ ಕೀರ್ತಿಗೆ ಭಾಜನರಾಗಿರುವ ಸುಮೇರಿಯನ್ನರು, ಸುಧಾರಿತ ತಂತ್ರಜ್ಞಾನಗಳನ್ನು ಬಳಸುತ್ತಿದ್ದರು.ಈಗಿನ ದಕ್ಷಿಣ ಇರಾಕ್‌ನಲ್ಲಿ ಸುಮಾರು 5,000 ವರ್ಷಗಳ ಹಿಂದಿನ ಸುಮೇರಿಯನ್‌ ನಾಗರಿಕತೆಯ ಹೊಟೇಲ್‌ನ ಅವಶೇಷಗಳನ್ನು ಪುರಾತತ್ತ್ವಜ್ಞರು ಪತ್ತೆ ಮಾಡಿದ್ದಾರೆ. ಪ್ರಾಚೀನ ಇರಾಕ್‌ನ ಸುಮೇರಿಯನ್ ನಾಗರಿಕತೆಯ ಮೊದಲ ನಗರ ಕೇಂದ್ರಗಳಲ್ಲಿ ಒಂದಾಗಿದ್ದ ಆಧುನಿಕ ನಗರವಾದ ನಾಸಿರಿಯಾದ ಈಶಾನ್ಯದಲ್ಲಿರುವ ಪ್ರಾಚೀನ ಲಗಾಶ್‌ನ … Continued