ಸಂಬಂಧಿಕನಿಗೆ ಜಾಮೀನು ಸಿಗಲೆಂದು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯ ಫೋಟೋ ಇಟ್ಟು ಸ್ಮಶಾನದಲ್ಲಿ ʼತಾಂತ್ರಿಕʼ ಪೂಜೆ !
ಬಿಲಾಸಪುರ: ಸಂಬಂಧಿಕನಿಗೆ ಜಾಮೀನು ದೊರಕಿಸಿಕೊಡಬೇಕು ಎಂಬ ಉದ್ದೇಶದಿಂದ ಛತ್ತೀಸ್ಗಢ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿಯ ಫೋಟೋ ಸೇರಿದಂತೆ ಹಲವು ಫೋಟೋಗಳನ್ನು ಸ್ಮಶಾನದಲ್ಲಿ ಇಟ್ಟು ‘ತಾಂತ್ರಿಕ’ ಆಚರಣೆ ನಡೆಸಿದ ಆರೋಪ ಕೇಳಿಬಂದಿದೆ. ಘಟನೆಗೆ ಸಂಬಂಧಿಸಿದಂತೆ ರಿಷಿಕೇಶಕುಮಾರ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಸಿಪತ್ ಪೊಲೀಸ್ ಠಾಣಾ ವ್ಯಾಪ್ತಿಯ ದೇವ್ರಿ ಗ್ರಾಮದ ಸ್ಮಶಾನದಲ್ಲಿ ಶುಕ್ರವಾರ ಹಾಗೂ ಶನಿವಾರದ … Continued