ವೀಡಿಯೊ…| ಸ್ವರ್ಗಕ್ಕೆ ಹೋಗಲು 500 ಮೀಟರ್ ಎತ್ತರದ ಬೆಳಗುವ ಏಣಿ : ಕಲಾವಿದನ ಸೃಜನಶೀಲತೆಯ ಅದ್ಭುತ ಪ್ರದರ್ಶನ ; ವೀಕ್ಷಿಸಿ
ಚೀನಾದ ಕಲಾವಿದರೊಬ್ಬರ ಸೃಜನಶೀಲತೆಯನ್ನು ತೋರಿಸುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ಈ ಕ್ಲಿಪ್ ಆಕಾಶದಲ್ಲಿ ಏಣಿಯ ಮೆಟ್ಟಿಲುಗಳು ಬೆಳಗುತ್ತಿರುವುದನ್ನು ಮತ್ತು ಏಣಿ ಬೆಳಗುತ್ತ ಆಕಾಶದ ಕಡೆಗೆ ಹೋಗುವುದನ್ನು ತೋರಿಸುತ್ತದೆ. ವೀಡಿಯೊವನ್ನು ಹಂಚಿಕೊಂಡಿರುವ ಹ್ಯಾಂಡಲ್ಗಳು ಇದನ್ನು “ಸ್ವರ್ಗಕ್ಕೆ ಮೆಟ್ಟಿಲು” ಎಂದು ಕರೆದಿದ್ದಾರೆ ಮತ್ತು ಇದನ್ನು ಚೀನಾದ ಪಟಾಕಿ ಕಲಾವಿದ ಕೈ ಗುವೊ-ಕಿಯಾಂಗ್ ರಚಿಸಿದ್ದಾರೆ ಎಂದು … Continued