ಕೋವಿಡ್‌-19 ಹೆಚ್ಚಳ: ವಾರದಲ್ಲಿ ಎರಡನೇ ಬಾರಿಗೆ ತನ್ನ ನಾಗರಿಕರಿಗೆ ಭಾರತ ತೊರೆಯುವಂತೆ ಅಮೆರಿಕ ಸೂಚನೆ

ದೇಶದ ಉಲ್ಬಣಗೊಳ್ಳುತ್ತಿರುವ ಕೋವಿಡ್ -19 ಬಿಕ್ಕಟ್ಟಿನಿಂದಾಗಿ ಅಮೆರಿಕ ಸರ್ಕಾರ ತನ್ನ ನಾಗರಿಕರಿಗೆ ಆದಷ್ಟು ಬೇಗ ಭಾರತ ತೊರೆಯುವಂತೆ ಹೇಳಿದೆ. ದೇಶದಲ್ಲಿ ಶೀಘ್ರವಾಗಿ ಹೆಚ್ಚುತ್ತಿರುವ ಕೋವಿಡ್‌-19 ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು, ಇನ್ನೂ ಹಿಂದಿರುಗುತ್ತಿರುವ ವಾಣಿಜ್ಯ ವಿಮಾನಗಳ ಲಾಭವನ್ನು ಪಡೆದುಕೊಳ್ಳಲು ಮತ್ತು ಭಾರತವನ್ನು ತೊರೆಯುವಂತೆ ಅಮೆರಿಕ ತನ್ನ ನಾಗರಿಕರನ್ನು ಕೇಳಿದೆ. ಭಾರತವು ಸತತ 8 ದಿನಗಳವರೆಗೆ 3 ಲಕ್ಷಕ್ಕೂ ಹೆಚ್ಚು … Continued