ಅತ್ಯಂತ ರಹಸ್ಯ ದಾಖಲೆ ಸಂಗ್ರಹಿಸಿ ಇಟ್ಟುಕೊಂಡ ಆರೋಪದ ಮೇಲೆ ಅಮೆರಿಕದಲ್ಲಿ ಭಾರತೀಯ ಮೂಲದ ರಕ್ಷಣಾ ತಜ್ಞನ ಬಂಧನ

ವಾಷಿಂಗ್ಟನ್: ಭಾರತೀಯ ಮೂಲದ ಪ್ರಖ್ಯಾತ ವಿದೇಶಾಂಗ ನೀತಿ ವಿದ್ವಾಂಸ ಮತ್ತು ರಕ್ಷಣಾ ತಂತ್ರಜ್ಞ, ಆಶ್ಲೇ ಜೆ. ಟೆಲ್ಲಿಸ್ (Ashley J Tellis) ಅವರನ್ನು ವರ್ಗೀಕೃತ ರಾಷ್ಟ್ರೀಯ ರಕ್ಷಣಾ ಮಾಹಿತಿಯನ್ನು ಕಾನೂನುಬಾಹಿರವಾಗಿ ಇಟ್ಟುಕೊಂಡ ಆರೋಪದ ಮೇಲೆ ಬಂಧಿಸಿ, ದೋಷಾರೋಪ ಹೊರಿಸಲಾಗಿದೆ ಎಂದು ಅಮೆರಿಕ ಅಟಾರ್ನಿ ಕಚೇರಿ ಫಾರ್ ದಿ ಈಸ್ಟರ್ನ್ ಡಿಸ್ಟ್ರಿಕ್ಟ್ ಆಫ್ ವರ್ಜೀನಿಯಾ ತಿಳಿಸಿದೆ. ಅಮೆರಿಕದ … Continued