ಟಿ-20 ಏಷ್ಯಾ ಕಪ್ 2022 : ಆಗಸ್ಟ್ 27ರಿಂದ ಆರಂಭ, ಟೂರ್ನಿಯ ಎಲ್ಲ ಪಂದ್ಯಗಳ ವೇಳಾಪಟ್ಟಿ ಇಲ್ಲಿದೆ..

ಮುಂಬೈ: ಏಷ್ಯಾ ಕಪ್ -2022 ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ನಲ್ಲಿ ಶನಿವಾರ ಪ್ರಾರಂಭವಾಗಲಿದೆ. ಟಿ-20 ವಿಶ್ವಕಪ್‌ಗೆ ಕೆಲವೇ ತಿಂಗಳು ಮಾತ್ರ ಉಳಿದಿರುವ ಕಾರಣ ಈಗ ಏಷ್ಯಾ ಕಪ್‌ ಪಂದ್ಯಗಳು ಪ್ರಾಮುಖ್ಯತೆ ಪಡೆದುಕೊಂಡಿದೆ. ಭಾರತವು ಏಳು ಪ್ರಶಸ್ತಿಗಳೊಂದಿಗೆ ಪಂದ್ಯಾವಳಿಯ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ತಂಡವಾಗಿದೆ (1984, 1988, 1990-91, 1995, 2010, 2010, 2016, 2018). … Continued