ಸಾಹಸವೋ, ವ್ಯವಸ್ಥೆ ದುಸ್ಥಿತಿಯ ಪ್ರತಿಬಿಂಬವೋ ?: ಮಹಿಳೆ ಕೋವಿಡ್ ಪಾಸಿಟಿವ್ ಮಾವನನ್ನು ತನ್ನ ಬೆನ್ನ ಮೇಲೆ ಆಸ್ಪತ್ರೆಗೆ ಹೊತ್ತೊಯ್ದ ಚಿತ್ರ ವೈರಲ್..!
ಗುವಾಹಟಿ: ಸೋಶಿಯಲ್ ಮೀಡಿಯಾದಲ್ಲಿ ಹೃದಯ ವಿದ್ರಾವಕ ಚಿತ್ರವೊಂದು ಕಾಣಿಸಿಕೊಳ್ಳುತ್ತಿದೆ, ಇದರಲ್ಲಿ ಯುವತಿಯೊಬ್ಬಳು ವಯಸ್ಸಾದ ವ್ಯಕ್ತಿಯನ್ನು ಬೆನ್ನಿನ ಮೇಲೆ ಹೊತ್ತುಕೊಂಡು ಹೋಗುವುದನ್ನು ಕಾಣಬಹುದಾಗಿದೆ. ಚಿತ್ರದಲ್ಲಿ ಕಾಣುವ ಮಹಿಳೆ, ನಿಹಾರಿಕಾ ದಾಸ್ ಎಂದು ಗುರುತಿಸಲ್ಪಟ್ಟಿದ್ದಾಳೆ, ಅವಳು ತನ್ನ ಮಾವನನ್ನು ಬೆನ್ನಿನ ಮೇಲೆ ಹೊತ್ತುಕೊಂಡು ಕೋವಿಡ್ ಕೇರ್ ಕೇಂದ್ರಕ್ಕೆ ಕರೆದೊಯ್ದಿದ್ದಾಳೆ, ಏಕೆಂದರೆ ಆಕೆಯ ಮಾವನಿಗೆ ಕೋವಿಡ್-19 ಪಾಸಿಟಿವ್. ನಂತರ, ಅವಳಿಗೂ … Continued